ಇವರೇ ನೋಡಿ ಧರ್ಮ ಬದಲಾಯಿಸಿದ ದಕ್ಷಿಣ ಚಿತ್ರರಂಗದ ಐವರು ನಟಿಮಣಿಯರು!

Published by: Nitin Tabib | Aug 12, 2023

3. ಆದರೆ, ಅನೇಕ ಬಾಲಿವುಡ್ ಸೇಲಿಬ್ರಿಟಿಗಳು ಇದರಲ್ಲಿ ತಮ್ಮ ಧರ್ಮವನ್ನು ಪರಿವರ್ತಿಸಿ ಮತಾಂತರಗೊಂಡಿದ್ದಾರೆ.

Published by: Nitin Tabib | Aug 12, 2023

5. ನಾವು ಕೇವಲ ದಕ್ಷಿಣ ಚಿತ್ರರಂಗದ ಕುರಿತು ಹೇಳುವುದಾದರೆ, ಹಲವು ನಟಿಯರು ಶಾಂತಿ ಪಾಲನೆಗಾಗಿ ಅಥವಾ ಆಧ್ಯಾತ್ಮಿಕ ಜಾಗೃತಿಗಾಗಿ ಬೇರೊಂದು ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಬನ್ನಿ ಆ ನಟಿಯರಲ್ಲಿ ಪ್ರಮುಖ ಐವರು ನಟಿಯರು ಯಾರು ತಿಳಿದುಕೊಳ್ಳೋಣ,

Published by: Nitin Tabib | Aug 12, 2023

7. ಜ್ಯೋತಿಕಾ: ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ಸೂರ್ಯ ಅವರ ಪತ್ನಿ ಹಾಗೂ ನಟಿ ಜ್ಯೋತಿಕಾಳ ಮೂಲ ಹೆಸರು ಸದಾನಾ ಇತ್ತು. ಪಂಜಾಬಿ ತಂದೆ ಹಾಗೂ ಮುಸ್ಲಿಂ ತಾಯಿಯ ಮನೆಯಲ್ಲಿ ಹುಟ್ಟಿದ ಜ್ಯೋತಿಕಾ ಧಾರ್ಮಿಕ ನಂಬಿಕೆ ಸಮ್ಮಿಶ್ರವಾಗಿದೆ.

Published by: Nitin Tabib | Aug 12, 2023

9. ಮೋನಿಕಾ: ಮೋನಿಕಾ ಹುಟ್ಟಿದ್ದು ಹಿಂದೂ-ಕ್ರಿಶ್ಚಿಯನ್ ತಂದೆ-ತಾಯಿಯ ಮನೆಯಲ್ಲಿ. ತಂದೆ ಹಿಂದೂ ಆಗಿದ್ದರೆ, ತಾಯಿ ಕ್ರಿಶ್ಚಿಯನ್ ಆಗಿದ್ದರು. ಆದರೆ, ಮೋನಿಕಾ ಮಾತ್ರ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಮತ್ತು ತನ್ನ ಹೆಸರನ್ನು ಎಂ.ಜಿ ರಹಿಮಾ ಎಂದು ಇಟ್ಟುಕೊಂಡಿದ್ದಾರೆ.

Published by: Nitin Tabib | Aug 12, 2023

2. ಕಳೆದ ಒಂದು ಶತಮಾನಕ್ಕೂ ಹೆಚ್ಚು ಕಾಲ ಜನರನ್ನು ರಂಜಿಸಿದ ಈ ಚಿತ್ರೋದ್ಯಮದಲ್ಲಿ ಎಲ್ಲಾ ಜಾತಿ-ಧರ್ಮದ ಜನರು ಒಟ್ಟಾಗಿ ಕೆಲಸ ಮಾಡುತ್ತಾರೆ.

Published by: Nitin Tabib | Aug 12, 2023

4. ಕೆಲವರು ಸಂಪೂರ್ಣ ಶ್ರದ್ಧೆಯಿಂದ ತಮ್ಮ ಧರ್ಮವನ್ನು ಪಾಲಿಸಿದರೆ, ಕೆಲವರು ವಿವಿಧ ಕಾರಣಗಳಿಂದ ಮತಾಂತರಗೊಂಡಿದ್ದಾರೆ.

Published by: Nitin Tabib | Aug 12, 2023

6. ನಯನ್ ತಾರಾ: ದಕ್ಷಿಣ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತ ನಯನತಾರಾ ಹುಟ್ಟಿದ್ದು ಸಿರಿಯಾದ ಕ್ರಿಶ್ಚನ್ ಕುಟುಂಬದಲ್ಲಿ. ನಯನತಾರಾ ಆಗಸ್ಟ್ 7, 2011 ರಂದು ಚೆನ್ನೈನ ಆರ್ಯ ಸಮಾಜ ಮಂದಿರದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎನ್ನಲಾಗುತ್ತದೆ.

Published by: Nitin Tabib | Aug 12, 2023

8. ನಗ್ಮಾ: ಸೌತ್ ಹಾಗೂ ಬಿಟೌನ್ ನಿಂದ ಹಿಡಿದು ರಾಜಕೀಯ ರಂಗದಲ್ಲಿ ಸಾಕಷ್ಟು ಸುದ್ದಿ ಮಾಡಿರುವ ನಗ್ಮಾ 2007 ರಲ್ಲಿ ಬಾಪ್ಟಿಸಮ್ ಸ್ವೀಕರಿಸಿದ್ದಾರೆ ಎನ್ನಲಾಗುತ್ತದೆ. ನಗ್ಮಾ ಮೂಲ ಹೆಸರು ನಂದಿತಾ ಅರವಿಂದ್ ಮೊರಾರ್ಜಿ ಆಗಿತ್ತು.

Published by: Nitin Tabib | Aug 12, 2023

10. ಖುಷ್ಬು ಸುಂದರ್: 29 ಸೆಪ್ಟೆಂಬರ್ 1970ರಲ್ಲಿ ಮುಂಬೈನ ಒಂದು ಮುಸ್ಲಿಂ ಕುಟುಂಬದಲ್ಲಿ ಖುಷ್ಬು ಜನಿಸಿದ್ದಾರೆ. ಖುಷ್ಬು ಮೂಲ ಹೆಸರು ನಖತ್ ಖಾನ್ ಆಗಿತ್ತು. ಬಳಿಕ ಸುಂದರ್ ಸಿ ಅವರನ್ನು ವರಿಸಲು ಹಿಂದೂ ಧರ್ಮಕ್ಕೆ ಮತಾಂತರಗೊಂಡರು ಎನ್ನಲಾಗುತ್ತದೆ.

Published by: Nitin Tabib | Aug 12, 2023

VIEW ALL

Read Next Story