ನೈಟ್ ಡ್ರೆಸ್ ನಲ್ಲಿ ಫೋಟೊ ಶೂಟ್‌ ಮಾಡಿಸಿದ ಶ್ರೀಲೀಲಾ

ಭರಾಟೆ ಬೆಡಗಿಯ ಕ್ಯೂಟ್‌ ಲುಕ್‌ ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ

ಕನ್ನಡದ ಚೆಲುವೆ ಶ್ರೀಲೀಲಾ ಭಾಷೆ ಗಡಿ ಮೀರಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ

ಸ್ಯಾಂಡಲ್ವುಡ್‌ ಸೇರಿದಂತೆ ಟಾಲಿವುಡ್‌ ನಲ್ಲೂ ಬಹು ಬೇಡಿಯ ನಟಿ

ಇದೀಗ ಕ್ಯಾಮೆರಾ ಹಿಡಿದು ಫೋಟೋಗೆ ಪೋಸ್​ ನೈಟ್ ಡ್ರೆಸ್ ಧರಿಸಿ ಫೋಸ್‌ ನೀಡಿದ್ದಾರೆ

12 ನೇ ಚಿತ್ರದಲ್ಲಿ ಬ್ಯೂಸಿಯಾಗಿರುವ ನಟಿ ಶ್ರೀಲೀಲಾ

ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲಿರುವ ಕನ್ನಡ ಬೆಡಗಿ

ಟಾಲಿವುಡ್‌ ದಿಗ್ಗಜರಾದ ಮಹೇಶ್ ಬಾಬು,ಪವನ್ ಕಲ್ಯಾಣ್ ಜೊತೆಯಲ್ಲಿ ನಟಿಸಲಿದ್ದಾರೆ

VIEW ALL

Read Next Story