ಬಿಕಿನಿಯಲ್ಲಿ ಕಾಣಿಸಿಕೊಂಡ ಗಾಳಿಪಟ ಚಿತ್ರದ ಬೆಡಗಿ ಡೈಸಿ ಬೋಪಣ್ಣ
ಗಣೇಶ್ ನಟನೆಯ ಗಾಳಿಪಟ ಚಿತ್ರದ ಮೂಲಕ ಮನಗೆದ್ದ ನಟಿ
ಕನ್ನಡ, ತಮಿಳು, ಸೇರಿದಂತೆ ಬಹು ಭಾಷೆಗಳಲ್ಲಿ ನಟಿಸಿರುವ ಬೆಡಗಿ
ಇದೀಗ ಗ್ರೀನ್ ಬಿಕಿನಿಯಲ್ಲಿ ಹಾಟ್ ಪೋಸ್ ನೀಡಿದ್ದಾರೆ
ಗ್ರೀನ್ ಬಿಕಿನಿ ಹಾಟ್ ಲುಕ್ ಗೆ 6 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ
ಶಿವಣ್ಣ ಜೊತೆಗೆ ತವರಿನ ಸಿರಿ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ
`ಬಿಂಬ' ಚಿತ್ರದಿಂದ ಸಿನಿರಂಗ ಪ್ರವೇಶಿಸಿದ ಡೈಸಿ ಬೋಪಣ್ಣ
ಸತ್ಯವಾನ್ ಸಾವಿತ್ರಿ ಚಿತ್ರದಲ್ಲಿ ರಮೇಶ್ ಅರವಿಂದ್ ಜೊತೆ ಅಭಿನಯಿಸಿದ್ದಾರೆ