ನಟಿ ವೈಷ್ಣವಿ ಗೌಡ

ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಟಿ ವೈಷ್ಣವಿ ಗೌಡ.

Chetana Devarmani
Jun 21,2023

ನಟಿ ವೈಷ್ಣವಿ ಗೌಡ

ಇನ್‌ಸ್ಟಾಗ್ರಾಮ್‌ನಲ್ಲಿ ಯೋಗ ಮಾಡಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ನಟಿ ವೈಷ್ಣವಿ ಗೌಡ

ಯೋಗವು ಶಾಂತಿಯನ್ನು ಕಂಡುಕೊಳ್ಳುವಂತೆ ಮಾಡುತ್ತದೆ ಎಂದಬ ಸಂದೇಶ ನೀಡಿದ್ದಾರೆ.

ನಟಿ ವೈಷ್ಣವಿ ಗೌಡ

ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವು ಹೊಂದಿರುವ ವೈಷ್ಣವಿ, ಪ್ರತಿದಿನ ಯೋಗ ಮಾಡ್ತಾರೆ.

ನಟಿ ವೈಷ್ಣವಿ ಗೌಡ

ವೈಷ್ಣವಿ ಗೌಡ ಯೋಗದ ಭಂಗಿಗಳನ್ನು ಕಂಡು ಫ್ಯಾನ್ಸ್‌ ಫಿದಾ ಆಗಿದ್ದಾರೆ.

ನಟಿ ವೈಷ್ಣವಿ ಗೌಡ

ವೈಷ್ಣವಿ ಬಿಗ್ ಬಾಸ್ ಸೀಸನ್ 8 ರ ಕಂಟೆಸ್ಟಂಟ್‌ ಆಗಿದ್ದರು.

ನಟಿ ವೈಷ್ಣವಿ ಗೌಡ

ಬಿಗ್‌ ಬಾಸ್‌ನಲ್ಲಿಯೂ ವೈಷ್ಣವಿ ಗೌಡ ಯೋಗ, ಧ್ಯಾನ ಮಾಡುತ್ತಿದ್ದರು.

ನಟಿ ವೈಷ್ಣವಿ ಗೌಡ

ವೈಷ್ಣವಿ ಗೌಡ ಸೀತಾರಾಮ ಎನ್ನುವ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

VIEW ALL

Read Next Story