Actress Daisy Bopanna: ಗಾಳಿಪಟ ಚಿತ್ರದ ಬೆಡಗಿ ಡೈಸಿ ಬೋಪಣ್ಣ ಬಿಕಿನಿ ಲುಕ್‌ ಗೆ ಫ್ಯಾನ್ಸ್‌ ಫಿದಾ..!

Published by: Zee Team | Jun 21, 2023

ಗಣೇಶ್‌ ನಟನೆಯ ಗಾಳಿಪಟ ಚಿತ್ರದ ಮೂಲಕ ಮನಗೆದ್ದ ನಟಿ

Published by: Zee Team | Jun 21, 2023

ಕನ್ನಡ, ತಮಿಳು, ಸೇರಿದಂತೆ ಬಹು ಭಾಷೆಗಳಲ್ಲಿ ನಟಿಸಿರುವ ಬೆಡಗಿ

Published by: Zee Team | Jun 21, 2023

ಇದೀಗ ಗ್ರೀನ್ ಬಿಕಿನಿಯಲ್ಲಿ ಹಾಟ್‌ ಪೋಸ್‌ ನೀಡಿದ್ದಾರೆ

Published by: Zee Team | Jun 21, 2023

ಗ್ರೀನ್ ಬಿಕಿನಿ ಹಾಟ್‌ ಲುಕ್‌ ಗೆ 6 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ

Published by: Zee Team | Jun 21, 2023

ಶಿವಣ್ಣ ಜೊತೆಗೆ ತವರಿನ ಸಿರಿ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ

Published by: Zee Team | Jun 21, 2023

`ಬಿಂಬ' ಚಿತ್ರದಿಂದ ಸಿನಿರಂಗ ಪ್ರವೇಶಿಸಿದ ಡೈಸಿ ಬೋಪಣ್ಣ

Published by: Zee Team | Jun 21, 2023

ಸತ್ಯವಾನ್ ಸಾವಿತ್ರಿ ಚಿತ್ರದಲ್ಲಿ ರಮೇಶ್ ಅರವಿಂದ್‌ ಜೊತೆ ಅಭಿನಯಿಸಿದ್ದಾರೆ

Published by: Zee Team | Jun 21, 2023

VIEW ALL

Read Next Story