Kajal Aggarwal

ಕಾಜಲ್ ಅಗರ್ವಾಲ್ ಸೌತ್‌ ಸ್ಟಾರ್‌ ನಟಿಯರಲ್ಲಿ ಒಬ್ಬರು. ಲಕ್ಷ್ಮಿ ಕಲ್ಯಾಣ ಎಂಬ ಸಿನಿಮಾದ ಮೂಲಕ ಕಾಜಲ್‌ ಸಿನಿರಂಗಕ್ಕೆ ಕಾಲಿಟ್ಟರು.

Krishna N K
Jul 12,2024

Kajal Aggarwal kid

ಮದುವೆಯಾಗಿ ಒಂದು ಮಗುವಿಗೆ ತಾಯಿಯಾರದರೂ ಸಹ ಕಾಜಲ್‌ ಸಿನಿಮಾ ಕೈ ಬಿಟ್ಟಿಲ್ಲ, ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾಳೆ ಈ ಸುಂದರಿ.

Bharateeyudu 2

ಇಂದು ತೆರೆಕಂಡ ‘ಭಾರತೀಯಾಡು 2’ ಸಿನಿಮಾದಲ್ಲಿ ಕಾಜಲ್‌ ನಟಿಸಿದ್ದಾರೆ ಆದ್ರೆ ಈ ಚಿತ್ರದಲ್ಲಿ ಕಾಜಲ್‌ ಕಾಣಿಸಿಕೊಳ್ಳದಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

Kajal Aggarwal carrier

ಕಾಜಲ್ ಅಗರ್ವಾಲ್ ನಾಯಕಿಯಾಗಿ ಪಾದಾರ್ಪಣೆ ಮಾಡಿದ 17 ವರ್ಷಗಳ ನಂತರವೂ ಅದೇ ಮೋಡಿಯಿಂದ ರಂಜಿಸುತ್ತಿದ್ದಾರೆ.

Kajal Aggarwal new movie

ಮದುವೆಯಾಗಿ, ಮಗು ಆಗುವವರೆಗೂ ಸಿನಿಮಾದಿಂದ ದೂರವೇ ಉಳಿದಿದ್ದ ಕಾಜಲ್ ʼಭಾರತೀಯದುಡು 2ʼ ಚಿತ್ರದಲ್ಲಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

Kamal Haasan Indian 2

ಇಂಡಿಯನ್ 2 ನಲ್ಲಿ ಕಾಜಲ್ ಪಾತ್ರವಿಲ್ಲ. ಅವರ ಪಾತ್ರ ಈ ಚಿತ್ರದ ಭಾಗ 3 ರಲ್ಲಿದೆ ಎಂದು ಹೇಳಲಾಗುತ್ತದೆ. ಇದು ಕಾಜಲ್ ಅಭಿಮಾನಿಗಳಿಗೆ ನಿರಾಸೆ ತಂದಿದೆ.

Sathyabhama Movie

ಇತ್ತೀಚಿಗೆ ತೆರೆಕಂಡ ಕಾಜಲ್ ಅಗರ್ವಾಲ್ ಅಭಿನಯದ 'ಸತ್ಯಭಾಮ' ಸಿನಿಮಾ ಸಹ ಪ್ರೇಕ್ಷಕರನ್ನು ರಂಜಿಸಲು ವಿಫಲವಾಯಿತು..

Kajal Aggarwal movies

ಸದ್ಯ ಕಾಜಲ್ ಕೈಯಲ್ಲಿ 'ಉಮಾ', ಇಂಡಿಯನ್ 3 ಚಿತ್ರಗಳು ಮತ್ತು 'ಕಣ್ಣಪ್ಪ' ಚಿತ್ರಗಳಿವೆ. ಕಣ್ಣಪ್ಪ ಚಿತ್ರದಲ್ಲಿ ಪ್ರಭಾಸ್ ಎದುರು ಪಾರ್ವತಿ ದೇವಿ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ವರದಿಗಳಿವೆ.

VIEW ALL

Read Next Story