Janhvi Kapoor: ರೆಡ್‌ಬಾಡಿಕಾನ್‌ನಲ್ಲಿ ಶ್ರೀದೇವಿ ಪುತ್ರಿ! ಪೋಟೋಸ್ ವೈರಲ್‌

Savita M B
Feb 09,2024


ಜಾನ್ವಿ ಕಪೂರ್ ಶ್ರೀದೇವಿಯ ಮಗಳು ಎಂಬುದು ಗೊತ್ತೇ ಇದೆ.


‘ಧಡಕ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯವಾದರು.


ಆ ಸಿನಿಮಾ ಹಿಟ್ ಆದ ನಂತರ ಜಾಹ್ನವಿ ಹಲವು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾದರು.


ಜಾನ್ವಿ ಸದ್ಯ ತೆಲುಗಿನಲ್ಲಿ ಎನ್‌ಟಿಆರ್‌ ಅಭಿನಯದ ದೇವರ ಚಿತ್ರದಲ್ಲಿ ನಟಿಸುತ್ತಿದ್ದಾರೆ.


ಈ ಸಿನಿಮಾದ ಮೂಲಕ ನಟಿ ಮೊದಲ ಬಾರಿಗೆ ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿದ್ದಾರೆ


ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ಮೀನುಗಾರನ ಮಗಳಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.


ಈ ಚಿತ್ರದಲ್ಲಿ ಜಾನ್ವಿ ಪಾತ್ರವೂ ಹಾಡುಗಳಿಗೆ ಸೀಮಿತವಾಗಿದೆ ಎನ್ನಲಾಗುತ್ತಿದೆ.

VIEW ALL

Read Next Story