ʼಅಖಂಡ' ಚೆಲುವೆ ಪ್ರಜ್ಞಾ ಸೌಂದರ್ಯ ವೈಭೋಗ..!

Published by: Krishna N K | Aug 10, 2024

Pragya Jaiswal fans

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಈ ಮೋಹನಾಂಗಿ ಮತ್ತೊಮ್ಮೆ ತಮ್ಮ ಹಾಟ್ ಟ್ರೀಟ್‌ ಮೂಲಕ ಪ್ಯಾನ್ಸ್‌ ಮುಂದೆ ಬಂದಿದ್ದಾರೆ..

Published by: Krishna N K | Aug 10, 2024

Pragya Jaiswal pics

ಹಾಟ್ ಬ್ಯೂಟಿ ಪ್ರಜ್ಞಾ ಜೈಸ್ವಾಲ್ ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿ ಸ್ಟಾರ್‌ಗಿರಿ ಪಡೆದಿದ್ದಾರೆ..

Published by: Krishna N K | Aug 10, 2024

Pragya Jaiswal movies

‘ಅಖಂಡ’, ‘ಕಂಚೆ’ ಸಿನಿಮಾಗಳ ಮೂಲಕ ಸೌತ್‌ ಸಿನಿರಂಗದಲ್ಲಿ ಈ ಚೆಲುವೆ ಉತ್ತಮ ಮನ್ನಣೆ ಗಳಿಸಿದ್ದರು.

Published by: Krishna N K | Aug 10, 2024

Pragya Jaiswal films

ಅರ್ಧ ಡಜನ್‌ಗೂ ಹೆಚ್ಚು ತೆಲುಗು ಚಿತ್ರಗಳಲ್ಲಿ ನಟಿಸಿದ್ದರೂ ಪ್ರಜ್ಞಾಗೆ ಹೆಚ್ಚಿನ ಮನ್ನಣೆ ಸಿಗಲಿಲ್ಲ.

Published by: Krishna N K | Aug 10, 2024

Khel Khel Mein movie

ಇತ್ತೀಚೆಗೆ ಪ್ರಜ್ಞಾ ಅಕ್ಷಯ್ ಕುಮಾರ್ ನಟನೆಯ 'ಖೇಲ್ ಖೇಲ್ ಮೇ' ಚಿತ್ರದಲ್ಲಿ ನಟಿಸಿದ್ದರು.

Published by: Krishna N K | Aug 10, 2024

Khel Khel Mein release date

ಆಗಸ್ಟ್ 15 ರಂದು ಬಿಡುಗಡೆಯಾಗಲಿರುವ ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಪ್ರಜ್ಞಾ ಬ್ಯುಸಿಯಾಗಿದ್ದಾರೆ.

Published by: Krishna N K | Aug 10, 2024

Pragya Jaiswal photos

ಇದೇ ವೇಳೆ ಮಾಡರ್ನ್ ಡ್ರೆಸ್‌ನಲ್ಲಿ ಗ್ಲಾಮರ್ ಶೋ ನಡೆಸಿರುವ ಸುಂದರಿ ಪಡ್ಡೆ ಹುಡುಗನಿಗೆ ನಿದ್ದೆ ಬರದಂತೆ ಮಾಡಿದ್ದಾರೆ.

Published by: Krishna N K | Aug 10, 2024

VIEW ALL

Read Next Story