Pragya Jaiswal

ನಟಿ ಪ್ರಜ್ಞಾ ಜೈಸ್ವಾಲ್ ಟಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾ ಮಾಡಿದರೂ ನಿರೀಕ್ಷಿತ ಮಟ್ಟದಲ್ಲಿ ಜನಮನ್ನಣೆ ಪಡೆಯಲು ಸಾಧ್ಯವಾಗಿಲ್ಲ.

Pragya Jaiswal fans

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಈ ಮೋಹನಾಂಗಿ ಮತ್ತೊಮ್ಮೆ ತಮ್ಮ ಹಾಟ್ ಟ್ರೀಟ್‌ ಮೂಲಕ ಪ್ಯಾನ್ಸ್‌ ಮುಂದೆ ಬಂದಿದ್ದಾರೆ..

Pragya Jaiswal pics

ಹಾಟ್ ಬ್ಯೂಟಿ ಪ್ರಜ್ಞಾ ಜೈಸ್ವಾಲ್ ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿ ಸ್ಟಾರ್‌ಗಿರಿ ಪಡೆದಿದ್ದಾರೆ..

Pragya Jaiswal movies

‘ಅಖಂಡ’, ‘ಕಂಚೆ’ ಸಿನಿಮಾಗಳ ಮೂಲಕ ಸೌತ್‌ ಸಿನಿರಂಗದಲ್ಲಿ ಈ ಚೆಲುವೆ ಉತ್ತಮ ಮನ್ನಣೆ ಗಳಿಸಿದ್ದರು.

Pragya Jaiswal films

ಅರ್ಧ ಡಜನ್‌ಗೂ ಹೆಚ್ಚು ತೆಲುಗು ಚಿತ್ರಗಳಲ್ಲಿ ನಟಿಸಿದ್ದರೂ ಪ್ರಜ್ಞಾಗೆ ಹೆಚ್ಚಿನ ಮನ್ನಣೆ ಸಿಗಲಿಲ್ಲ.

Khel Khel Mein movie

ಇತ್ತೀಚೆಗೆ ಪ್ರಜ್ಞಾ ಅಕ್ಷಯ್ ಕುಮಾರ್ ನಟನೆಯ 'ಖೇಲ್ ಖೇಲ್ ಮೇ' ಚಿತ್ರದಲ್ಲಿ ನಟಿಸಿದ್ದರು.

Khel Khel Mein release date

ಆಗಸ್ಟ್ 15 ರಂದು ಬಿಡುಗಡೆಯಾಗಲಿರುವ ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಪ್ರಜ್ಞಾ ಬ್ಯುಸಿಯಾಗಿದ್ದಾರೆ.

Pragya Jaiswal photos

ಇದೇ ವೇಳೆ ಮಾಡರ್ನ್ ಡ್ರೆಸ್‌ನಲ್ಲಿ ಗ್ಲಾಮರ್ ಶೋ ನಡೆಸಿರುವ ಸುಂದರಿ ಪಡ್ಡೆ ಹುಡುಗನಿಗೆ ನಿದ್ದೆ ಬರದಂತೆ ಮಾಡಿದ್ದಾರೆ.

VIEW ALL

Read Next Story