Malaika Arora

50ರ ಹರೆಯದಲ್ಲೂ ನಟಿ ಮಲೈಕಾ ಅರೋರಾ ಗ್ಲಾಮರ್ ಅದ್ಭುತವಾಗಿದೆ.

Malaika Arora

ಅರ್ಭಾಜ್ ಖಾನ್ ಜೊತೆ ಬ್ರೇಕ್ ಅಪ್ ಬಳಿಕ ಮಲೈಕಾ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.

Malaika Arora

ಅರ್ಜುನ್‌ ಕಪೂರ್‌ ಜೊತೆ ಮಲೈಕಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

Malaika Arora

ವಿಚಿತ್ರ ಅಂದ್ರೆ ಇತ್ತೀಚಿಗೆ ಮಲೈಕಾ-ಅರ್ಜುನ್‌ ಸಂಬಂಧ ಸರಿಯಾಗಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು.

Malaika Arora

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಮಲೈಕಾ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.

Malaika Arora

ಫಿಟ್ನೆಸ್ ಮತ್ತು ಗ್ಲಾಮರ್ ವಿಚಾರದಲ್ಲಿ ಮಲೈಕಾ ತುಂಬಾ ಕಾಳಜಿ ವಹಿಸುತ್ತಾರೆ.

Malaika Arora

ಚೆಲುವೆ ಮಲೈಕಾ ನಟನೆಗಿಂದ ಹೆಚ್ಚಾಗಿ ಐಟಂ ಸಾಂಗ್‌ಗಳಿಂದಲೇ ಹೆಚ್ಚು ಜನಪ್ರಿಯರಾಗಿದ್ದಾರೆ.

Malaika Arora

ಮಲೈಕಾಗೆ ಈಗ ಯಾವುದೇ ಸಿನಿಮಾ ಆಫರ್‌ಗಳಿಲ್ಲ.. ಆದರೆ ಬಾಲಿವುಡ್‌ನಲ್ಲಿ ಸದಾ ಹಾಟ್ ಟಾಪಿಕ್

Malaika Arora

ಸಧ್ಯ ಮಲೈಕಾ ಕಲರ್‌ ಫುಲ್‌ ಮಿನಿ ಡ್ರೇಸ್‌ನಲ್ಲಿ ಅದ್ಭುತವಾಗಿ ಕಂಗೊಳಿಸಿದ್ದು, ಫೋಟೋಸ್‌ ಸಖತ್ತಾಗಿವೆ.

Malaika Arora

ಮಲೈಕಾ ಅರೋರಾ ಅಕ್ಟೋಬರ್‌ 23 1973ರಲ್ಲಿ ಜನಿಸಿದರು.

VIEW ALL

Read Next Story