50ರ ಹರೆಯದಲ್ಲೂ ನಟಿ ಮಲೈಕಾ ಅರೋರಾ ಗ್ಲಾಮರ್ ಅದ್ಭುತವಾಗಿದೆ.
ಅರ್ಭಾಜ್ ಖಾನ್ ಜೊತೆ ಬ್ರೇಕ್ ಅಪ್ ಬಳಿಕ ಮಲೈಕಾ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.
ಅರ್ಜುನ್ ಕಪೂರ್ ಜೊತೆ ಮಲೈಕಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಚಿತ್ರ ಅಂದ್ರೆ ಇತ್ತೀಚಿಗೆ ಮಲೈಕಾ-ಅರ್ಜುನ್ ಸಂಬಂಧ ಸರಿಯಾಗಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಮಲೈಕಾ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಫಿಟ್ನೆಸ್ ಮತ್ತು ಗ್ಲಾಮರ್ ವಿಚಾರದಲ್ಲಿ ಮಲೈಕಾ ತುಂಬಾ ಕಾಳಜಿ ವಹಿಸುತ್ತಾರೆ.
ಚೆಲುವೆ ಮಲೈಕಾ ನಟನೆಗಿಂದ ಹೆಚ್ಚಾಗಿ ಐಟಂ ಸಾಂಗ್ಗಳಿಂದಲೇ ಹೆಚ್ಚು ಜನಪ್ರಿಯರಾಗಿದ್ದಾರೆ.
ಮಲೈಕಾಗೆ ಈಗ ಯಾವುದೇ ಸಿನಿಮಾ ಆಫರ್ಗಳಿಲ್ಲ.. ಆದರೆ ಬಾಲಿವುಡ್ನಲ್ಲಿ ಸದಾ ಹಾಟ್ ಟಾಪಿಕ್
ಸಧ್ಯ ಮಲೈಕಾ ಕಲರ್ ಫುಲ್ ಮಿನಿ ಡ್ರೇಸ್ನಲ್ಲಿ ಅದ್ಭುತವಾಗಿ ಕಂಗೊಳಿಸಿದ್ದು, ಫೋಟೋಸ್ ಸಖತ್ತಾಗಿವೆ.
ಮಲೈಕಾ ಅರೋರಾ ಅಕ್ಟೋಬರ್ 23 1973ರಲ್ಲಿ ಜನಿಸಿದರು.