Malaika Arora: 50ರಲ್ಲೂ ಸಖತ್‌ ಹಾಟ್‌ ಈ ಬಾಲಿವುಡ್‌ ಬ್ಯೂಟಿ!

Published by: Savita M B | Jan 29, 2024

ಬಾಲಿವುಡ್ ನಟಿ ಮಲೈಕಾ ಅರೋರಾ ಅವರು ಎಲ್ಲೇ ಪಾರ್ಟಿಗಳಿಗೆ ಹೋದರೂ ಗಮನ ಸೆಳೆಯುತ್ತಾರೆ.

Published by: Savita M B | Jan 29, 2024

ಮಲೈಕಾ ಅರೋರಾ ಪ್ರಸ್ತುತ ಡ್ಯಾನ್ಸಿಂಗ್ ರಿಯಾಲಿಟಿ ಶೋ ಝಲಕ್ ದಿಖ್ಲಾ ಜಾ 11 ನಲ್ಲಿ ತೀರ್ಪುಗಾರರಾಗಿದ್ದಾರೆ.

Published by: Savita M B | Jan 29, 2024

ಮಲೈಕಾ ಅರೋರಾ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.

Published by: Savita M B | Jan 29, 2024

ಮಲೈಕಾ ಅರೋರಾ ಅವರ ಮಾಜಿ ಪತಿ ಅರ್ಬಾಜ್ ಖಾನ್ ಎರಡನೇ ಬಾರಿಗೆ ಮದುವೆಯಾದ ನಂತರ, ಈಕೆಯ ಹಾಟ್‌ನೆಸ್ ಇನ್ನಷ್ಟು ಹೆಚ್ಚಾಗಿದೆ.

Published by: Savita M B | Jan 29, 2024

ವಯಸ್ಸು 45 ದಾಟಿದರೂ ನಟಿಯ ಸೌಂದರ್ಯ ಕಿಂಚಿತ್ತು ಕಡಿಮೆಯಾಗಿಲ್ಲ

Published by: Savita M B | Jan 29, 2024

ಬಹಳ ದಿನಗಳಿಂದ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ನಡೆಸುತ್ತಿದ್ದ ಮಲೈಕಾ ಇತ್ತೀಚೆಗಷ್ಟೇ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Published by: Savita M B | Jan 29, 2024

ಆದರೆ ಇದರಲ್ಲಿ ಎಷ್ಟು ಸತ್ಯ ಇದೆ ಎಂಬ ಬಗ್ಗೆ ಯಾರೂ ಸ್ಪಷ್ಟನೆ ನೀಡುತ್ತಿಲ್ಲ

Published by: Savita M B | Jan 29, 2024

VIEW ALL

Read Next Story