ಜೊತೆಜೊತೆಯಲಿ ಸಿರೀಯಲ್‌ ಮೂಲಕ ಎಲ್ಲರಿಗೂ ಪರಿಚಿತ ಈ ನಟಿ

Savita M B
Jun 25,2023


ಅನು ಪಾತ್ರದ ಮೂಲಕ ಕನ್ನಡಿಗರ ಮನಸ್ಸನ್ನು ಕದ್ದಿದ್ದಾರೆ


ಇದೀಗ ನಟಿ ಬೆಳ್ಳಿ ತೆರೆಗೂ ಕಾಲಿಟ್ಟಿದ್ದಾರೆ


ಮೇಘಾ ಶೆಟ್ಟಿ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ


ನಟಿ ಇದೀಗ ಗ್ಲಾಮರಸ್‌ ಲುಕ್‌ ಪೋಟೋಗಳನ್ನು ಶೇರ್‌ ಮಾಡಿದ್ದಾರೆ


ಇವರು ಹಂಚಿಕೊಂಡಿರುವ ಪೋಟೋಗಳಿಗೆ ಸಖತ್‌ ಲೈಕ್ಸ್‌ ಕಾಮೆಂಟ್ಸ್‌ ಬಂದಿವೆ


ನಟಿ ಇನ್ನು ಹೆಚ್ಚು ಹೆಚು ಸಿನಿಮಾಗಳನ್ನು ಮಾಡಲಿ ಎನ್ನುವುದೇ ಅಭಿಮಾನಗಳ ಆಸೆ

VIEW ALL

Read Next Story