Mrunal Thakur: ಕಪ್ಪು ಬಟ್ಟೆಯಲ್ಲಿ ಮಿಂಚಿದ ಸೀತಾ ರಾಮಮ್‌ ಸುಂದರಿ..ಪೋಟೋಸ್‌ ನೋಡಿ

Published by: Savita M B | Oct 27, 2023

ಸೀತಾ ಮಹಾಲಕ್ಷ್ಮೀ ಎನ್ನುವ ಭಾವನಾತ್ಮಕ ಮತ್ತು ಮುದ್ದಾದ ಅಭಿನಯದಿಂದ ಎಲ್ಲರೂ ಪ್ರಭಾವಿತರಾಗಿದ್ದರು.

Published by: Savita M B | Oct 27, 2023

ಆದರೆ ಮೃಣಾಲ್ ಠಾಕೂರ್ ಅವರ ಸಾಮಾಜಿಕ ಜಾಲತಾಣಗಳ ಭರಾಟೆಯೇ ಬೇರೆ.

Published by: Savita M B | Oct 27, 2023

ಶೀಘ್ರದಲ್ಲೇ ಮೃಣಾಲ್ ಠಾಕೂರ್ ಟಾಲಿವುಡ್‌ನಲ್ಲಿ ದೊಡ್ಡ ಆಫರ್‌ಗಳನ್ನು ಸ್ವೀಕರಿಸಲಿದ್ದಾರೆ ಎಂಬ ವದಂತಿಗಳಿವೆ.

Published by: Savita M B | Oct 27, 2023

ಇನ್ನು ಇತ್ತೀಚೆಗೆ ಮೃಣಾಲ್ ಠಾಕೂರ್ ಕಪ್ಪು ಡ್ರೆಸ್ ನಲ್ಲಿ ಮಿಂಚಿದ್ದರು.

Published by: Savita M B | Oct 27, 2023

ಪೋಟೋದಲ್ಲಿನ ಮೃಣಾಲ್ ಮುಗುಳ್ನಗು ಕಂಡು ಪಡ್ಡೆ ಹುಡುಗರು ಸೈಕ್‌ ಆಗಿದ್ದಾರೆ.

Published by: Savita M B | Oct 27, 2023

ಕ್ಲೋಸ್ ಅಪ್ ನಲ್ಲಿ ಮೃಣಾಲ್ ಠಾಕೂರ್ ಕ್ಲೀವೇಜ್ ಬ್ಯೂಟಿ ತೋರಿಸುತ್ತಿರುವುದರಿಂದ ನೆಟಿಜನ್ ಗಳೆಲ್ಲ ಶಾಕ್ ಆಗಿದ್ದಾರೆ

Published by: Savita M B | Oct 27, 2023

ಸದ್ಯ ಅವರ ಫ್ಯಾನ್ಸ್‌ ಇವರೆನಾ ನಮ್ಮ ಸೀತಾ ಮಹಾಲಕ್ಷ್ಮೀ ಎಂದು ಅನುಮಾನಿಸುತ್ತಿದ್ದಾರೆ

Published by: Savita M B | Oct 27, 2023

VIEW ALL

Read Next Story