ಸೀತಾ ರಾಮಮ್ ಚಿತ್ರದ ಮೂಲಕ ಮೃಣಾಲ್ ಗುರುತಿಸಿಕೊಂಡರು.
ಸೀತಾ ಮಹಾಲಕ್ಷ್ಮೀ ಎನ್ನುವ ಭಾವನಾತ್ಮಕ ಮತ್ತು ಮುದ್ದಾದ ಅಭಿನಯದಿಂದ ಎಲ್ಲರೂ ಪ್ರಭಾವಿತರಾಗಿದ್ದರು.
ಆದರೆ ಮೃಣಾಲ್ ಠಾಕೂರ್ ಅವರ ಸಾಮಾಜಿಕ ಜಾಲತಾಣಗಳ ಭರಾಟೆಯೇ ಬೇರೆ.
ಶೀಘ್ರದಲ್ಲೇ ಮೃಣಾಲ್ ಠಾಕೂರ್ ಟಾಲಿವುಡ್‌ನಲ್ಲಿ ದೊಡ್ಡ ಆಫರ್‌ಗಳನ್ನು ಸ್ವೀಕರಿಸಲಿದ್ದಾರೆ ಎಂಬ ವದಂತಿಗಳಿವೆ.
ಇನ್ನು ಇತ್ತೀಚೆಗೆ ಮೃಣಾಲ್ ಠಾಕೂರ್ ಕಪ್ಪು ಡ್ರೆಸ್ ನಲ್ಲಿ ಮಿಂಚಿದ್ದರು.
ಪೋಟೋದಲ್ಲಿನ ಮೃಣಾಲ್ ಮುಗುಳ್ನಗು ಕಂಡು ಪಡ್ಡೆ ಹುಡುಗರು ಸೈಕ್ ಆಗಿದ್ದಾರೆ.
ಕ್ಲೋಸ್ ಅಪ್ ನಲ್ಲಿ ಮೃಣಾಲ್ ಠಾಕೂರ್ ಕ್ಲೀವೇಜ್ ಬ್ಯೂಟಿ ತೋರಿಸುತ್ತಿರುವುದರಿಂದ ನೆಟಿಜನ್ ಗಳೆಲ್ಲ ಶಾಕ್ ಆಗಿದ್ದಾರೆ
ಸದ್ಯ ಅವರ ಫ್ಯಾನ್ಸ್ ಇವರೆನಾ ನಮ್ಮ ಸೀತಾ ಮಹಾಲಕ್ಷ್ಮೀ ಎಂದು ಅನುಮಾನಿಸುತ್ತಿದ್ದಾರೆ