Namratha Gowda: ಪಿಂಕ್ ಡ್ರೆಸ್ನಲ್ಲಿ ಬಾರ್ಬಿ ಡಾಲ್ನಂತೆ ಕಂಗೊಳಿಸಿದ ನಮ್ರತಾ ಗೌಡ
ನಾಗಿಣಿ 2 ಸೀರಿಯಲ್ನಲ್ಲಿ ಶಿವಾನಿ ಪಾತ್ರದ ಮೂಲಕ ಹೆಸರುವಾಸಿಯಾದ ಕನ್ನಡ ನಟಿ ನಮ್ರತಾ ಗೌಡ.
ನಮ್ರತಾ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಯೂ ಆಗಿದ್ದರು. ಫಿನಾಲೆ ವೀಕ್ ಸನಿಹಕ್ಕೆ ಬಂದು ಔಟ್ ಆದರು.
ಇದೀಗ ನಮ್ರತಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.
ಗುಲಾಬಿ ಬಣ್ಣದ ಡ್ರೆಸ್ ತೊಟ್ಟು ಮಿಂಚಿದ್ದಾರೆ. ಗುಲಾಬಿ ಬಣ್ಣದ ರಫಲ್ ಡ್ರೆಸ್ನಲ್ಲಿ ಬಾರ್ಬಿ ಡಾಲ್ನಂತೆ ಕಂಗೊಳಿಸಿದ್ದಾರೆ.
ಸ್ಟೋನ್ ಕಿವಿಯೋಲೆ ಧರಿಸಿದ್ದು, ಕೇಶವಿನ್ಯಾಸಕ್ಕಾಗಿ ಪೋನಿಟೇಲ್ ಅನ್ನು ಆಯ್ಕೆ ಮಾಡಿದ್ದಾರೆ.
ಮಸುಕಾದ ಗುಲಾಬಿ ಬಣ್ಣದ ಲಿಪ್ಸ್ಟಿಕ್, ಮರೂನ್ ಐಶ್ಯಾಡೋ, ಡಿಫೈನ್ಡ್ ಬ್ಲ್ಯಾಕ್ ಐಲೈನರ್ ನೊಂದಿಗೆ ಮನಸೆಳೆಯುವ ಲುಕ್ನಲ್ಲಿ ಪೋಸ್ ನೀಡಿದ್ದಾರೆ.
ಇತ್ತೀಚೆಗೆ ಕಾಟೇರ ಸಿನಿಮಾದ ಸಕ್ಸಸ್ ಮೀಟ್ನಲ್ಲಿಯೂ ನಮ್ರತಾ ಗೌಡ ಮಿಂಚಿದ್ದರು.
2024 ರ ಹಂಪಿ ಉತ್ಸವದಲ್ಲಿ ವೇದಿಕೆ ಮೇಲೆ ನಟಿ ನಮ್ರತಾ ಗೌಡ ಇದೇ ಉಡುಗೆಯಲ್ಲಿ ಸಖತ್ ಡ್ಯಾನ್ಸ್ ಮಾಡಿದ್ದಾರೆ.
ಪಿಂಕ್ ಕಲರ್ ಡ್ರೆಸ್ ತೊಟ್ಟ ನಮ್ರತಾ ಗೌಡ ಸೌಂದರ್ಯ ಕಂಡು ಜನರು ಫಿದಾ ಆಗಿದ್ದಾರೆ.