Neha Shetty: ಮುಂಗಾರು ಮಳೆ ಲೇಡಿ ಲುಕ್‌ಗೆ ಪಡ್ಡೆ ಹೈಕ್ಳು ಫಿದಾ!

Published by: Savita M B | Feb 01, 2024

ಕಲರ್ ಫುಲ್ ಸಿನಿಮಾ ಲೋಕದಲ್ಲಿ ಕೆಲವು ಹೀರೋಯಿನ್ ಗಳು ಎಷ್ಟೇ ಸಿನಿಮಾ ಮಾಡಿದರೂ ಕ್ರೇಜ್ ಇದ್ದೇ ಇರುತ್ತದೆ.

Published by: Savita M B | Feb 01, 2024

ಮುಂಗಾರು ಮಳೆ 2 ಸಿನಿಮಾದ ಮೂಲಕ ಕನ್ನಡಿಗರಿ ಪರಿಚಯವಾದ ನಟಿ ಈಕೆ

Published by: Savita M B | Feb 01, 2024

ಮುಂದೆ ಜಗನ್ನಾಥ್ ನಿರ್ಮಾಣದ ಮೆಹಬೂಬಾ ಚಿತ್ರದ ಮೂಲಕ ನೇಹಾ ಶೆಟ್ಟಿ ತೆಲುಗು ಪ್ರೇಕ್ಷಕರಿಗೂ ಪರಿಚಯವಾದರು..

Published by: Savita M B | Feb 01, 2024

ಸದ್ಯ ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ನಟಿಯ ಮೂರು ತೆಲುಗು ಚಿತ್ರಗಳು ಹಿಟ್ ಆಗುತ್ತಿದ್ದಂತೆ ನೇಹಾ ಶೆಟ್ಟಿ ಟಾಪ್ ಹೀರೋಯಿನ್ ಆದರು.

Published by: Savita M B | Feb 01, 2024

ಒಳ್ಳೆ ಫಾಲೋವರ್ಸ್ ಗಳಿಸಿದ್ದ ಈ ಚೆಲುವೆ ಈಗ ಸೋಷಿಯಲ್‌ ಮಿಡಿಯಾ ಮೂಲಕ ಜನಪ್ರಿಯತೆ ಗಳಿಸುತ್ತಿದ್ದಾರೆ.

Published by: Savita M B | Feb 01, 2024

ಈ ನಟಿ ಕನ್ನಡದಲ್ಲಿ ನಟಿಸಿದ್ದು ಬೆರಳೆಣಿಕೆಯ ಸಿನಿಮಾಗಳಾದರೂ ಆಕೆ ಅಭಿಮಾನಿಗಳಿಗೆ ಹತ್ತಿರವಾಗಿದ್ದು ಮುಂಗಾರು ಮಳೆ 2 ಸಿನಿಮಾದಿಂದ

Published by: Savita M B | Feb 01, 2024

ಸದ್ಯ ನಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿ ಹೆಚ್ಚು ಫೇಮ್‌ ಪಡೆದುಕೊಳ್ಳುತ್ತಿದ್ದಾರೆ

Published by: Savita M B | Feb 01, 2024

VIEW ALL

Read Next Story