Neha Shetty

‘ಮುಂಗಾರು ಮಳೆ 2’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಚಿತ್ರರಂಗಕ್ಕೆ ನಾಯಕಿಯಾಗಿ ನೇಹಾ ಶೆಟ್ಟಿ ಪಾದಾರ್ಪಣೆ ಮಾಡಿದವರು.

Mehabooba movie

ಪುರಿ ಜಗನ್ನಾಥ್ ನಿರ್ದೇಶನದ 'ಮೆಹಬೂಬಾ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

Galli rowdy movie

ಮಂಗಳೂರು ಸುಂದರಿ ನೇಹಾ ನಂತರ ಕನ್ನಡದ 'ಗಲ್ಲಿ ರೌಡಿ' ಚಿತ್ರದಲ್ಲಿ ನಟಿಸಿದ್ದರು.

Most eligible bachelor

ಅಖಿಲ್ ಅಭಿನಯದ 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದರು.

DJ Tillu

ಸಿದ್ದು ಜೊನ್ನಲಗಡ್ಡ ನಟನೆಯ ಬ್ಲಾಕ್ಬಸ್ಟರ್‌ ಹಿಟ್‌ ‘ಡಿಜೆ ಟಿಲ್ಲು’ ಸಿನಿಮಾದ ಮೂಲಕ ನೇಹಾ ಶೆಟ್ಟಿ ಟಾಲಿವುಡ್‌ನಲ್ಲಿ ಮುನ್ನೆಲೆಗೆ ಬಂದರು.

Tillu Square

ಡಿಜೆ ಟಿಲ್ಲು ಯಶಸ್ಸಿನ ನಂತರ, ನೇಹಾ ಶೆಟ್ಟಿಗೆ ತೆಲುಗಿನಲ್ಲಿ ಸಾಲು ಸಾಲು ಆಫರ್‌ಗಳು ಬಂದವು.

Gangs of Godavari

ಇತ್ತೀಚೆಗೆ ವಿಶ್ವಕ್ಸೇನ್ ಅಭಿನಯದ ‘ಗ್ಯಾಂಗ್ಸ್ ಆಫ್ ಗೋದಾವರಿ’ ಚಿತ್ರದಲ್ಲಿ ನೇಹಾ ಶೆಟ್ಟಿ ನಟಿಸಿದ್ದರು.

Neha shetty instagram

ಸಿನಿಮಾಗಳ ಹೊರತಾಗಿಯೂ ನೇಹಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ತನ್ನ ಗ್ಲಾಮರ್ ಶೋ ಮೂಲಕ ರಾಕ್ ಮಾಡುತ್ತಿರುತ್ತಾಳೆ.

Neha Shetty Latest photos

ಸಧ್ಯ ನಟಿ ಹಂಚಿಕೊಂಡಿರುವ ಲೆಟೆಸ್ಟ್‌ ಫೋಟೋಸ್‌ ನೆಟ್ಟಿಗರ ಗಮನಸೆಳೆಯುತ್ತಿವೆ..

VIEW ALL

Read Next Story