ಮಧುಮೇಹ ನಿಯಂತ್ರಣಕ್ಕೆ ಒಂದು ಎಸಳು ಬೆಳ್ಳುಳ್ಳಿ ಸಾಕು

ಬೆಳ್ಳುಳ್ಳಿ ಪ್ರಭಾವ

ಶುಗರ್ ನಿಯಂತ್ರಣಕ್ಕೆ ಬೆಳ್ಳುಳ್ಳಿ ಹೆಚ್ಚು ಪರಿಣಾಮಕಾರಿಯಾಗಿದೆ.

ಮಧುಮೇಹ ನಿಯಂತ್ರಣ

ಶುಗರ್ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ಬೆಳ್ಳುಳ್ಳಿಯಲ್ಲಿ ಇರುವುದರಿಂದ ಮಧುಮೇಹ ನಿಯಂತ್ರಣಕ್ಕೆ ಇದು ಹೆಚ್ಚು ಸಹಕಾರಿ.

ಹಾರ್ಮೋನ್

ದೇಹದಲ್ಲಿ ಶುಗರ್ ನಿಯಂತ್ರಣ ಮಾಡುವ ಹಾರ್ಮೋನ್ ಅನ್ನು ಬೆಳ್ಳುಳ್ಳಿ ಬಿಡುಗಡೆ ಮಾಡುತ್ತದೆ.ನಿತ್ಯ ಇದನ್ನು ಸೇವಿಸಿದರೆ ಶುಗರ್ ಕಂಟ್ರೋಲ್ ಆಗುವುದು ಖಂಡಿತಾ

ಚಯಾಪಚಯ

ವಿಟಮಿನ್ ಬಿ ೬, ಕಾರ್ಬೋಹೈಡ್ರೆಟ್ ಚಯಾಪಚಯ ಕ್ರಿಯೆಗೆ ಬೆಳ್ಳುಳ್ಳಿ ಸಹಕಾರಿ. ಇದರ ಸೇವನೆಯಿಂದ ಕಾರ್ಬೋಹೈಡ್ರೆಟ್ ಜೀರ್ಣವಾಗುತ್ತದೆ. ಮತ್ತು ಶುಗರ್ ಲೆವೆಲ್ ಸ್ಥಿರವಾಗಿರುತ್ತದೆ.

ಮಧುಮೇಹ ನಿಯಂತ್ರಣ

ಬೆಳ್ಳುಳ್ಳಿಯನ್ನು ನಿತ್ಯ ಸೇವಿಸಿದರೆ ಅಮೈನೊ ಆಸಿಡ್ ಹೊಮೊಸೈಟನ್ ನಿಯಂತ್ರಣದಲ್ಲಿ ಇರುತ್ತದೆ. ಹೀಗಾಗಿ ಮಧುಮೇಹ ನಿಯಂತ್ರಣ ಸುಲಭವಾಗುತ್ತದೆ.

ಖಾಲಿ ಹೊಟ್ಟೆಗೆ

ನಿತ್ಯ ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ಸೇವಿಸಿದರೆ ಮಧುಮೇಹ ನಾರ್ಮಲ್ ಆಗುವುದು. ಬೆಳ್ಳುಳ್ಳಿ ಎಸಳಿನ ಜೊತೆ ಬಿಸಿ ನೀರು ಸೇವಿಸಬೇಕು.

ಹುರಿದ ಬೆಳ್ಳುಳ್ಳಿ

ಆಲಿವ್ ಆಯಿಲ್ ನಲ್ಲಿ ಬೆಳ್ಳುಳ್ಳಿಯನ್ನು ಚೆನ್ನಾಗಿ ಹುರಿದು ತಣ್ಣಗಾದ ನಂತರ ಸೇವಿಸಿದರೆ ಶುಗರ್ ಲೆವೆಲ್ ನಿಯಂತ್ರಣಕ್ಕೆ ಬರುತ್ತದೆ.

ಹಸಿ ಬೆಳ್ಳುಳ್ಳಿ

ಹಸಿ ಬೆಳ್ಳುಳ್ಳಿಯನ್ನು ನಿತ್ಯ ಸೇವಿಸುವ ಮೂಲಕ ಕೂಡಾ ಮಧುಮೇಹವನ್ನು ನಿಯಂತ್ರಿಸಬಹುದು.

ಸೂಚನೆ :ಈ ಸುದ್ದಿ ಬರೆಯುವಲ್ಲಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ.ಇವುಗಳನ್ನು ಅನುಸರಿಸುವ ಮೊದಲು ನೀವು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. Zee Media ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story