ಫ್ಲೋರಲ್ ಡ್ರೆಸ್​ನಲ್ಲೂ ಹಾಟ್ನೆಸ್‌ ಬಿಚ್ಚಿಟ್ಟ ʼರಾಕುಲ್ ಪ್ರೀತ್ ಸಿಂಗ್

Jun 24,2023


ನಟಿ ಪೋಸ್ ಗೆ ನೆಟ್ಟಿಗರು ಫಿದಾ ಅಗಿದ್ದಾರೆ


ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಜನಮನ್ನಣೆ ಗಳಿಸಿರುವ ಸುಂದರಿ ರಾಕುಲ್ ಪ್ರೀತ್ ಸಿಂಗ್


ನಟಿ ಬಾಲಿವುಡ್ ಸಿನಿಮಾಗಳಲ್ಲಿ ಬಹು ಬೇಡಿಕೆ


ಬಾಕ್ಸ್ ಆಫೀಸ್ ಗಳಿಕೆ ಮೇಲೆ ಚಿತ್ರ ಹಿಟ್ ಗಿಂತ ಫ್ಲಾಪ್​ ಎಂದು ಹೇಳಲಾಗುತ್ತಿದೆ


ಕಮಲ್ ಹಾಸನ್ ಇಂಡಿಯನ್-2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ


ರಾಕುಲ್ ಪ್ರೀತ್ ಇತ್ತೀಚೆಗೆ ಹಿಂದಿಯಲ್ಲಿ ಛತ್ರಿವಾಲಿ ಎಂಬ ಬೋಲ್ಡ್ ಸಿನಿಮಾ ಮಾಡಿದ್ದಾರೆ


ಫ್ಲೋರಲ್ ಡ್ರೆಸ್​ನಲ್ಲಿ ರಾಕುಲ್ ಸಖತ್‌ ಆಗಿ ಮಿಂಚಿದ್ದಾರೆ

VIEW ALL

Read Next Story