ಸೀರೆ ಲುಕ್‌ನಲ್ಲಿ ರಾಮಾಚಾರಿ ಬೆಡಗಿ ಚಾರು

Zee Kannada News Desk
Aug 02,2023


ಚಾರು ಧಾರವಾಹಿ ಮೂಲಕ ಮನೆ ಗೆದ್ದಿರುವ ನಟಿ ಮೌನ ಗುಡ್ಡೆಮನೆ


ನಟಿ ಮೌನ ಗುಡ್ಡೆಮನೆ ಮೌನ ನೋಟದಿಂದಲೇ ಎಲ್ಲರನ್ನು ಸೆಳೆದಿದ್ದಾರೆ


ತಮ್ಮ ನಟನೆ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.


ಇದೀಗ ಪಿಂಕ್‌ ಸೀರೆಯುಟ್ಟು ಸಖತ್‌ ಪೋಟೋ ಶೂಟ್‌ ಮಾಡಿಸಿದ್ದಾರೆ.


ನಟಿಯ ಫೋಟೊಗಳಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.


ಇನ್ಸ್ಟಾಗ್ರಾಮ್‌ ಲ್ಲಿ 173K ಫಾಲೋವರ್ಸ್‌ ಹೊಂದಿದ್ದಾರೆ


ನಟಿ ಚಾರುಗೆ ಸೀರೆ ಉಟ್ಟು ಮತ್ತಷ್ಟು ಮೆರುಗು ತಂದಿದ್ದಾರೆ

VIEW ALL

Read Next Story