ದೋಸೆ ಕಾವಲಿಗೆ ಕಚ್ಚಿಕೊಳ್ಳುತ್ತಿದೆಯೇ ? ಈ ಟಿಪ್ಸ್ ಟ್ರೈ ಮಾಡಿ

Ranjitha R K
Aug 02,2023


ದೋಸೆ ಮಾಡುವಾಗ, ಕೆಲವೊಮ್ಮೆ ದೋಸೆ ಕಾವಲಿ ಮೇಲೆ ಅಂಟಿಕೊಳ್ಳುತ್ತದೆ. ದೋಸೆ ಸರಿಯಾಗಿ ಎದ್ದೆಳುವುದೇ ಇಲ್ಲ. ನಿಮಗೂ ಈ ಸಮಸ್ಯೆ ಇದ್ದರೆ ಈ ಟಿಪ್ಸ್ ಟ್ರೈ ಮಾಡಿ.


ದೋಸೆ ಕಾವಲಿಗೆ ಅಂಟಿಕೊಳ್ಳಬಾರದು ಎಂದಾದರೆ ಮೊದಲು ಕಾವಲಿಯನ್ನು ಸರಿಯಾಗಿ ತೊಳೆದು ಒಣಗಿಸಿಕೊಳ್ಳಿ.


ಗ್ಯಾಸ್ ಉರಿಯನ್ನು ಮೀಡಿಯಂ ಆಗಿ ಇಡಿ. ನಂತರ ಕಾವಲಿಗೆ ಎಣ್ಣೆ ಹಚ್ಚಿ


ಒಂದು ವೇಳೆ ಕಾವಲಿ ಹೆಚ್ಚು ಬಿಸಿಯಾಗಿ ಹೊಗೆ ಬರುತ್ತಿದ್ದರೆ ಮತ್ತೊಮ್ಮೆ ಕಾವಲಿಯನ್ನು ನೀರು ಹಾಕಿ ತೊಳೆಯಿರಿ.


ಹೀಗೆ ಮಾಡುವುದರಿಂದ ದೋಸೆ ಕಾವಲಿಗೆ ಅಂಟಿಕೊಳ್ಳುವುದಿಲ್ಲ. ಸುಲಭವಾಗಿ ಎದ್ದು ಬರುತ್ತದೆ.


ಹೆಚ್ಚಿನವರು ಚಪಾತಿ ಮಾಡುವ ತವಾದಲ್ಲಿಯೇ ದೋಸೆ ಮಾಡುತ್ತಾರೆ. ಹೀಗಾದಾಗ ದೋಸೆ ಸರಿಯಾಗಿ ಏಳುವುದಿಲ್ಲ.


ದೋಸೆ ಹಿಟ್ಟನ್ನು ತವಾದ ಮೇಲೆ ಸರಿಯಾಗಿ ಹರಡಬೇಕು. ಆಗ ದೋಸೆ ಕಾವಲಿಗೆ ಅಂಟಿಕೊಳ್ಳುವುದಿಲ್ಲ.


ದೋಸೆ ಹಿಟ್ಟು ತೆಳುವಾಗಿರಬೇಕು ಹೆಚ್ಚು ದಪ್ಪವಾಗಿದ್ದರೂ ಅದು ತಾವಾಗೆ ಅಂಟಿಕೊಳ್ಳುತ್ತದೆ.


ನೀವು ಕೂಡಾ ಇಂದಿನಿಂದಲೇ ಈ ಸಲಹೆಗಳನ್ನು ಅನುಸರಿಸಿ.

VIEW ALL

Read Next Story