Ranveer Singh : ಒಂದು ಜಾಹೀರಾತಿಗೆ ರಣವೀರ್ ಸಿಂಗ್ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?


ರಣವೀರ್ ಸಿಂಗ್ ಸಿನಿಮಾ ಹಾಗೂ ಜಾಹಿರಾತುಗಳಲ್ಲಿ ನಟಿಸಿ ಎರಡೂ ಕೈಗಳಿಂದ ಸಂಪಾದನೆ ಮಾಡುತ್ತಿದ್ದಾರೆ.


ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿರುವ ಈ ನಟ


ರಣವೀರ್ ಸಿಂಗ್ ಒಂದು ಜಾಹೀರಾತಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?


ಈ ನಟ ಜಾಹೀರಾತಿಗೆ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾದ್ರೆ ಶಾಕ್ ಆಗ್ತೀರ.


360 ಕೋಟಿಗೂ ಅಧಿಕ ನಿವ್ವಳ ಆಸ್ತಿ ಹೊಂದಿರುವ ರಣವೀರ್, ಜಾಹೀರಾತಿಗಾಗಿ 3.5 ರಿಂದ 4 ಕೋಟಿ ರೂ.ಗಳವರೆಗೆ ಸಂಭಾವನೆ ಪಡೆಯುತ್ತಾರೆ.


ಜಾಹೀರಾತುಗಳ ಲೋಕದಲ್ಲಿ ರಣವೀರ್ ವಿಶಿಷ್ಟ ಸ್ಥಾನ ಗಳಿಸಿದ್ದಾರೆ.


ರಣವೀರ್ ಸಿಂಗ್ ಒಳ್ಳೆಯ ನಟ ಎಂದು ಹೆಸರು ಗಳಿಸುವುದು ಮಾತ್ರವಲ್ಲ.. ಹಲವು ಬ್ರಾಂಡ್‌ಗಳ ಜಾಹೀರಾತಿನಿಂದ ಭಾರೀ ಗಳಿಕೆ ಮಾಡುತ್ತಿದ್ದಾರೆ.

VIEW ALL

Read Next Story