KGF ನಟಿಯ ಬೋಲ್ಡ್‌ ಅವತಾರ.. ಬಿಕಿನಿಯಲ್ಲಿ ಬಿಂದಾಸ್‌ ಪೋಸ್‌ ಕೊಟ್ಟ ಬೆಡಗಿ!

Published by: Chetana N Devarmani | Oct 05, 2023

ರೂಪ ರಾಯಪ್ಪ

ಕೆಜಿಎಫ್ ಚಿತ್ರದ ಜನರಿಗೆ ಪರಿಚಯವಾದ ನಟಿ ರೂಪಾ ರಾಯಪ್ಪ.

Published by: Chetana N Devarmani | Oct 05, 2023

ರೂಪ ರಾಯಪ್ಪ

ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ.

Published by: Chetana N Devarmani | Oct 05, 2023

ರೂಪ ರಾಯಪ್ಪ

ಒಂದಲ್ಲಾ ಒಂದು ಫೋಟೋಶೂಟ್ ಹಂಚಿಕೊಳ್ಳುತ್ತಿರುತ್ತಾರೆ.

Published by: Chetana N Devarmani | Oct 05, 2023

ರೂಪ ರಾಯಪ್ಪ

ತಮ್ಮ ಬೋಲ್ಡ್‌ ಲುಕ್‌ ಮೂಲಕ ಹವಾ ಕ್ರಿಯೆಟ್ ಮಾಡುತ್ತಲೇ ಇರುತ್ತಾರೆ.

Published by: Chetana N Devarmani | Oct 05, 2023

ರೂಪ ರಾಯಪ್ಪ

ಇದೀಗ ನೀಲಿ ಬಣ್ಣದ ಒಳ ಬಿಕಿನಿಯಲ್ಲಿ ಸಖತ್ ಹಾಟ್ ಆಗಿ ಪೋಸ್‌ ನೀಡಿದ್ದಾರೆ.

Published by: Chetana N Devarmani | Oct 05, 2023

ರೂಪ ರಾಯಪ್ಪ

ಟ್ರೋಲ್‌ಗೆ ತಲೆಕೆಡಿಸಿಕೊಳ್ಳದ ನಟಿ ಬೋಲ್ಡ್‌ ಲುಕ್‌ನಿಂದಲೇ ಯುವಕರ ಮನಗೆದ್ದಿದ್ದಾರೆ.

Published by: Chetana N Devarmani | Oct 05, 2023

ರೂಪ ರಾಯಪ್ಪ

ಸಿನಿಮಾಗಿಂತ ಹಾಟ್ ಫೋಟೋಗಳ ಮೂಲಕವೇ ಹಲ್‌ಚಲ್ ಎಬ್ಬಿಸುತ್ತಾರೆ.

Published by: Chetana N Devarmani | Oct 05, 2023

ರೂಪ ರಾಯಪ್ಪ

ರೂಪಾ ರಾಯಪ್ಪ ಅವರ ಈ ಬೋಲ್ಡ್‌ ಅವತಾರ ಪಡ್ಡೆಹೈಕ್ಳ ನಿದ್ದೆ ಕದಿಯುತ್ತಿದೆ.

Published by: Chetana N Devarmani | Oct 05, 2023

ರೂಪ ರಾಯಪ್ಪ

ರೂಪಾ ರಾಯಪ್ಪ ಅವರ ಈ ಫೋಟೋಗಳು ಇಂಟರ್ನೆಟ್‌ನಲ್ಲಿ ಸೆನ್ಸೆಷನ್‌ ಕ್ರಿಯೇಟ್‌ ಮಾಡಿವೆ.

Published by: Chetana N Devarmani | Oct 05, 2023

VIEW ALL

Read Next Story