ಪ್ರಭಾಸ್‌ ನಟನೆಯ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳಿವು..!

Published by: Krishna N K | Dec 22, 2023

Baahubali : the beginning

ಬಾಹುಬಲಿ ಭಾಗ 1 2015 ರಲ್ಲಿ ರಿಲೀಸ್‌ ಆಯ್ತು. ಈ ಚಿತ್ರಕ್ಕೆ ಎಸ್‌.ಎಸ್‌. ರಾಜಮೌಳಿ ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರ 632 ಕೋಟಿ ಗಳಿಸಿತ್ತು.

Published by: Krishna N K | Dec 22, 2023

Saaho Movie

2019ರಲ್ಲಿ ಬಿಡುಗಡೆಯಾದ ಸಾಹೋ ಸಿನಿಮಾ 442 ಕೋಟಿ ಕಲೆಕ್ಷನ್‌ ಮಾಡಿತ್ತು. ಆದರೆ ಡಾರ್ಲಿಂಗ್‌ ಪ್ಯಾನ್ಸ್‌ಗಳ ನಿರೀಕ್ಷೆಗೆ ತಕ್ಕ ಚಿತ್ರವಾಗಿರಲಿಲ್ಲ.

Published by: Krishna N K | Dec 22, 2023

Adipurush Movie

ಆದಿಪುರುಷ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇತ್ತು. ಆದರೆ ಸಿನಿಮಾ ಗ್ರಾಫಿಕ್ಸ್‌ನಿಂದಾಗಿ ಅಷ್ಟಾಗಿ ಯಶಸ್ವಿಯಾಗಿರಲಿಲ್ಲ. ಈ ಸಿನಿಮಾ 2023ರಲ್ಲಿ ಬಿಡುಗಡೆಯಾಯಿತು.

Published by: Krishna N K | Dec 22, 2023

Radhe Shyam Movie

2022 ರಲ್ಲಿ ಬಿಡುಗಡೆಯಾದ ರಾಧೆ ಶ್ಯಾಮ್‌ ಸಿನಿಮಾ 152 ಕೋಟಿ ರೂ. ಗಳಿಕೆ ಕಂಡಿದೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ಪ್ರಭಾಸ್‌ ಮೊದಲ ಬಾರಿಗೆ ನಟಿಸಿದ್ದರು.

Published by: Krishna N K | Dec 22, 2023

Mirchi Movie

ಮಿರ್ಚಿ ಸಿನಿಮಾ 2013 ರಲ್ಲಿ ತೆರೆ ಕಂಡಿತು. ಅನುಷ್ಕಾ ಮತ್ತು ಪ್ರಭಾಸ್‌ ಜೋಡಿ ಮೋಡಿ ಮಾಡಿತ್ತು. ಈ ಸಿನಿಮಾ 87 ಕೋಟಿ ಗಳಿಕೆ ಕಂಡಿತ್ತು.

Published by: Krishna N K | Dec 22, 2023

Mister Perfect movie

ಮಿಸ್ಟರ್ ಪರ್ಫೆಕ್ಟ್ ಸಿನಿಮಾ 47 ಕೋಟಿ ಗಳಿಕೆ ಕಂಡಿತ್ತು. ಈ ಸಿನಿಮಾ 2011ರಲ್ಲಿ ತೆರೆಕಂಡಿದೆ.

Published by: Krishna N K | Dec 22, 2023

Rebel Movie

ಪ್ರಭಾಸ್‌ಗೆ ಕ್ರೇಜ್‌ ನೀಡಿದ ರೆಬೆಲ್‌ ಸಿನಿಮಾ 2012 ರಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ 44 ಕೋಟಿ ರೂ. ಕಲೆಕ್ಷನ್‌ ಮಾಡಿತ್ತು.

Published by: Krishna N K | Dec 22, 2023

Darling Movie

ಡಾರ್ಲಿಂಗ್‌ ಸಿನಿಮಾ ನೋಡಿದ ಪ್ರೇಕ್ಷಕ ಪ್ರಭಾಸ್‌ ಅವರನ್ನು ಇಷ್ಟಪಡದೆ ಇರಲ್ಲ. ಈ ಸಿನಿಮಾ 2010 ರಂದು ರಿಲೀಸ್‌ ಆಗಿತ್ತು. 40 ಕೋಟಿ ಗಳಿಸಿದೆ.

Published by: Krishna N K | Dec 22, 2023

Varsham Movie

ವರ್ಷಂ ಸಿನಿಮಾ ತೆಲುಗು ಸಿನಿರಂಗದ ಟಾಪ್‌ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ 2004ರಲ್ಲಿ ರಿಲೀಸ್‌ ಆಗಿ, 32 ಕೋಟಿ ರೂ. ಗಳಕೆ ಕಂಡಿತ್ತು.

Published by: Krishna N K | Dec 22, 2023

VIEW ALL

Read Next Story