ನೆನೆಸಿಟ್ಟ ಕಡಲೆ ಬೀಜ ತಿಂದರೆ ಆಗುವ ಲಾಭ !

Ranjitha R K
Dec 23,2023

ನೆನೆಸಿಟ್ಟ ಕಡಲೆ ಬೀಜ

ಚಳಿಗಾಲದಲ್ಲಿ ಕಡಲೆಯನ್ನು ನೆನೆಸಿಟ್ಟು ತಿಂದರೆ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದರ ಬಗ್ಗೆ ನಮಗೆ ತಿಳಿಸಿ.

ನೆನೆಸಿಟ್ಟ ಕಡಲೆ ಬೀಜ

ಖಾಲಿ ಹೊಟ್ಟೆಗೆ ನೆನೆಸಿಟ್ಟ ಕಡಲೆ ಬೀಜ ತಿಂದರೆ ಅಸಿಡಿಟಿ ಸಮಸ್ಯೆ ದೂರವಾಗುತ್ತದೆ.

ನೆನೆಸಿಟ್ಟ ಕಡಲೆ ಬೀಜ

ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಮಂಡಿ ನೋವಿನಿಂದ ಮುಕ್ತಿ ಪಡೆಯಲು ನೆನೆಸಿಟ್ಟ ಕಡಲೆ ಬೀಜವನ್ನು ಸೇವಿಸಬೇಕು.

. ನೆನೆಸಿಟ್ಟ ಕಡಲೆ ಬೀಜ

ನೆನೆಸಿಟ್ಟ ಕಡಲೆ ಬೀಜ ರಕ್ತ ಪರಿಚಲನೆ ಸರಾಗವಾಗಿ ಇರುವಂತೆ ಮಾಡುತ್ತದೆ.

. ನೆನೆಸಿಟ್ಟ ಕಡಲೆ ಬೀಜ

ದೇಹ ತೂಕ ಕಳೆದುಕೊಳ್ಳಬೇಕಾದರೆ ನೆನೆಸಿಟ್ಟ ಕಡಲೆ ಬೀಜ ಸೇವಿಸಬೇಕು.

. ನೆನೆಸಿಟ್ಟ ಕಡಲೆ ಬೀಜ

ಪ್ರೋಟಿನ್ ಮತ್ತು ಫೈಬರ್ ನಲ್ಲಿ ಸಮೃದ್ದವಾಗಿರುವ ಕಡಲೆ ಬೀಜ ದೇಹಕ್ಕೆ ಎನರ್ಜಿ ನೀಡುತ್ತದೆ.

ನೆನೆಸಿಟ್ಟ ಕಡಲೆ ಬೀಜ

ನೆನೆಸಿಟ್ಟ ಕಡಲೆ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಷಿಯಂ ಕಂಡು ಬರುತ್ತದೆ. ಇದು ಮೂಳೆಗಳ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.

ನೆನೆಸಿಟ್ಟ ಕಡಲೆ ಬೀಜ

ರಾತ್ರಿ ಮಲಗವ ಮುನ್ನ ಒಂದು ಮುಷ್ಠಿ ಕಡಲೆ ಬೀಜವನ್ನು ನೀರಿನಲ್ಲಿ ನೆನೆಸಿಡಬೇಕು.


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ

VIEW ALL

Read Next Story