ಸಂಯುಕ್ತಾ ಹಾಟ್ ಲುಕ್‌ಗೆ ಪಡ್ಡೆ ಹೈಕ್ಳು ಫಿದಾ..!

Published by: Krishna N K | Jul 30, 2024

Samyuktha new movie

ಸಂಯುಕ್ತಾ ಮೆನನ್ ಶೀಘ್ರದಲ್ಲೇ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

Published by: Krishna N K | Jul 30, 2024

Samyuktha Menon first movie

ಸಂಯುಕ್ತಾ ಮೆನನ್ 2016 ರಲ್ಲಿ ಮಲಯಾಳಂ ಚಿತ್ರ 'ಪಾಪ್‌ಕಾರ್ನ್' ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.

Published by: Krishna N K | Jul 30, 2024

Bimbisara movie

ತೆಲುಗಿನಲ್ಲಿ ಸಂಯುಕ್ತಾ ಮೆನನ್ ಅಭಿನಯದ ಮೊದಲ ಸಿನಿಮಾ 'ಬಿಂಬಿಸಾರ'..

Published by: Krishna N K | Jul 30, 2024

Samyuktha Menon Telugu movies

ಸಂಯುಕ್ತಾ ಮೆನನ್.. ಹೆಸರಿಗೆ ಕೇರಳದ ಮೋಹನಾಂಗಿ.. ತೆಲುಗಿನಲ್ಲಿ ಸಾಲು ಸಾಲು ಆಫರ್‌ಗಳು ಸುಂದರಿಯನ್ನ ಹುಡುಕಿಕೊಂಡು ಬರುತ್ತಿವೆ.

Published by: Krishna N K | Jul 30, 2024

Samyuktha Menon age

ಸಂಯುಕ್ತಾ ಮೆನನ್ ಅವರು 11 ಸೆಪ್ಟೆಂಬರ್ 1995 ರಂದು ಕೇರಳದ ಪಾಲಕ್ಕಾಡ್‌ನಲ್ಲಿ ಜನಿಸಿದರು. ಅರ್ಥಶಾಸ್ತ್ರ ಪದವಿಯನ್ನ ಮುಗಿಸಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

Published by: Krishna N K | Jul 30, 2024

Swayambhu movie

ಸದ್ಯ ನಿಖಿಲ್ ಜೊತೆ 'ಸ್ವಯಂಭು' ಸಿನಿಮಾದಲ್ಲಿ ನಟಿಸುತ್ತಿದ್ದು, ಸದ್ಯದಲ್ಲೇ ಬಾಲಿವುಡ್ ಸಿನಿಮಾವೊಂದರ ಮೂಲಕ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.

Published by: Krishna N K | Jul 30, 2024

Samyuktha Menon instagram

ಸಧ್ಯ ನಟಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋಸ್‌ ಸಖತ್‌ ವೈರಲ್‌ ಆಗುತ್ತಿವೆ..

Published by: Krishna N K | Jul 30, 2024

Samyuktha Menon photos

ಸಂಯುಕ್ತಾ ಫೋಟೋಸ್‌ ನೋಡಿದ ನೆಟ್ಟಿಗರು ಸಖತ್‌, ಕ್ಯೂಟ್‌ ಅಂತ ರೆಡ್‌ ಹಾರ್ಟ್‌ ಇಮೋಜಿ ಕಾಮೆಂಟ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ..

Published by: Krishna N K | Jul 30, 2024

VIEW ALL

Read Next Story