Sara Tendulkar : ಸಚಿನ್‌ ಪುತ್ರಿ ಸಾರಾ ಅಂದಕ್ಕೆ ಸರಿಸಾಟಿಯೇ ಇಲ್ಲ..!

Published by: Krishna N K | Aug 09, 2024

Sara Tendulkar photos

ಸೌಂದರ್ಯ ಸ್ಪರ್ಧೆಯಲ್ಲಿ ಈಕೆ ಟಾಪ್ ಹೀರೋಯಿನ್‌ಗಳಿಗೂ ಪೈಪೋಟಿ ನೀಡುತ್ತಿದ್ದಾರೆ.. ಸ್ಟಾರ್‌ ನಟಿಯರಿಗೂ ಸಹ ಈ ರೇಂಜ್‌ನಲ್ಲಿ ಫಾಲೋವರ್ಸ್ ಇಲ್ಲ.

Published by: Krishna N K | Aug 09, 2024

Sara Sachin Tendulkar

ಸಚಿನ್ ತಮ್ಮ ಆಟದಿಂದ ಎಲ್ಲರ ಮನ ಗೆದ್ದರೆ.. ಸಾರಾ ತಮ್ಮ ಸೌಂದರ್ಯದಿಂದ ಜನರ ಮನ ಕದಿಯುತ್ತಿದ್ದಾರೆ.

Published by: Krishna N K | Aug 09, 2024

Sara Tendulkar education

ಲಂಡನ್ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ ಓದಿರುವ ಸಾರಾ, ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆಗಾಗ ಫೋಟೋಸ್‌ ಹಂಚಿಕೊಳ್ಳುತ್ತಿರುತ್ತಾರೆ..

Published by: Krishna N K | Aug 09, 2024

Sara Tendulkar pics

ಸಾರಾ ಸೌಂದರ್ಯ ನೋಡಿ, ನೆಟ್ಟಿಗರು ಬಾಲಿವುಡ್ ಯಾವ ನಟಿಗೂ ನೀವು ಕಡಿಮೆಯಿಲ್ಲ ಅಂತ ಹೊಗಳುತ್ತಿದ್ದಾರೆ. ಅಲ್ಲದೆ ಪಡ್ಡೆ ಹುಡುಗರು ಯಾವಾಗಲೂ ಸಾರಾ ಅಪ್‌ಡೆಟ್ಸ್‌ಗಾಗಿ ಕಾಯುತ್ತಿರುತ್ತಾರೆ..

Published by: Krishna N K | Aug 09, 2024

Manifest Magazine

ತೀರಾ ಇತ್ತೀಚೆಗೆ, ಸಾರಾ ಮ್ಯಾನಿಫೆಸ್ಟ್ ಮ್ಯಾಗಜೀನ್ ಹುಡುಗಿಯಾಗಿ ಮಿಂಚಿದರು. ಪತ್ರಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡಿದ್ದರು, ಈ ಫೋಟೋಗಳು ಇದೀಗ ವೈರಲ್ ಆಗಿವೆ.

Published by: Krishna N K | Aug 09, 2024

Sara Tendulkar movies

ಇತ್ತೀಚೆಗಿನವರೆಗೂ ಸಾರಾ ಚಿತ್ರರಂಗಕ್ಕೆ ಬರುತ್ತಾರೆ ಎಂಬ ಮಾತು ಇತ್ತು. ಆದರೆ ಅದು ಆಗಲಿಲ್ಲ. ಅಲ್ಲದೆ, ತಂದೆಯಂತೆ ಕ್ರೀಡಾ ಕ್ಷೇತ್ರವನ್ನೂ ಪ್ರವೇಶಿಸಲಿಲ್ಲ.

Published by: Krishna N K | Aug 09, 2024

Sara Tendulkar instagram

ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ಅತ್ಯಂತ ಜನಪ್ರಿಯವಾಗಿರುವ ಸಾರಾ, ವೈದ್ಯಕೀಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಾಡೆಲ್ ಆಗಿಯೂ ಮಿಂಚುತ್ತಿದ್ದಾರೆ.

Published by: Krishna N K | Aug 09, 2024

Model Sara Tendulkar

ಸಾರಾ ಹಲವಾರು ಮಾರ್ಕೆಟಿಂಗ್ ಏಜೆನ್ಸಿಗಳಿಗೆ ಮಾಡೆಲ್‌ ಆಗಿ ಕೆಲಸ ಮಾಡುತ್ತಿದ್ದಾರೆ. 26ನೇ ವಯಸ್ಸಿನಲ್ಲಿ ತನ್ನ ಸೌಂದರ್ಯದಿಂದ ಕ್ರೇಜ್ ಹುಟ್ಟು ಹಾಕುತ್ತಿದ್ದಾಳೆ ಸಾರಾ..

Published by: Krishna N K | Aug 09, 2024

VIEW ALL

Read Next Story