Janhvi Kapoor: ಸೀರೆಯಲ್ಲಿ ಮಿಂಚಿದ ʼಶ್ರೀದೇವಿʼ ಪುತ್ರಿ..! ಜಾನ್ವಿ ಲೇಟೆಸ್ಟ್‌ ಪೋಟೋಸ್‌ ಇಲ್ಲಿವೆ

Published by: Savita M B | Jan 08, 2024

ದಿವಂಗತ ಶ್ರೀದೇವಿಯವರ ಮಗಳು ಜಾನ್ವಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ.

Published by: Savita M B | Jan 08, 2024

ಪ್ರಸ್ತುತ ಸಿನಿಮಾಗಳಿಗಿಂತ ಹೆಚ್ಚಾಗಿ ವೆಬ್ ಸೀರೀಸ್, ಕಮರ್ಷಿಯಲ್ ಜಾಹೀರಾತುಗಳಲ್ಲಿ ಬ್ಯೂಸಿಯಾಗಿದ್ದಾರೆ

Published by: Savita M B | Jan 08, 2024

ಜಾನ್ವಿ ಕಪೂರ್ ಇಂಡಸ್ಟ್ರಿಯಲ್ಲಿ ಕ್ರೇಜಿ ಸೆಲೆಬ್ರಿಟಿಯಾಗಿದ್ದಾರೆ.

Published by: Savita M B | Jan 08, 2024

ಜಾನ್ವಿ ಕಪೂರ್ ನಟಿಯಾಗಿ ಚಿತ್ರರಂಗದಲ್ಲಿ ತನ್ನನ್ನು ತಾನು ಸಾಬೀತುಪಡಿಸಲು ಶ್ರಮಿಸುತ್ತಿದ್ದಾರೆ.

Published by: Savita M B | Jan 08, 2024

ನಟಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ

Published by: Savita M B | Jan 08, 2024

ಜಾನ್ಹವಿ ಲೇಡಿ ಓರಿಯೆಂಟೆಡ್ ಸಿನಿಮಾಗಳಿಗೆ ವಿಶೇಷ ಆದ್ಯತೆ ನೀಡುತ್ತಿದ್ದಾರೆ.

Published by: Savita M B | Jan 08, 2024

ಟಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ಜಾಹ್ನವಿ ಕಪೂರ್ ಕೊರಟಾಲ ಶಿವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Published by: Savita M B | Jan 08, 2024

ಇನ್ನು ನಟಿ ಜಾನ್ವಿ ಕಪೂರ್‌ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್..‌

Published by: Savita M B | Jan 08, 2024

VIEW ALL

Read Next Story