ನಟ ಯಶ್‌

ನಟ ಯಶ್‌ ನಿಜವಾದ ಹೆಸರೇನು ಗೊತ್ತೇ!

ನಟ ಯಶ್‌

ನಟ ಯಶ್‌ ಹಲವಾರು ವರ್ಷಗಳ ಪರಿಶ್ರಮ ಹಾಗೂ ಪ್ರತಿಭೆ ಮೂಲಕ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.

ನಟ ಯಶ್‌

ಯಶ್ ಅವರು ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

ನಟ ಯಶ್‌

ನಂದಗೋಕುಲ ಧಾರಾವಾಹಿಯ ಮೂಲಕ ಯಶ್ ಅವರು ಬಣ್ಣ ಹಚ್ಚಿದರು.

ನಟ ಯಶ್‌

ನಟಿ ರಾಧಿಕಾ ಪಂಡಿತ್ ಕೂಡ ಈ ಸೀರಿಯಲ್‌ನಲ್ಲಿ ಅಭಿನಯಿಸಿದ್ದರು.

ನಟ ಯಶ್‌

ಆ ಬಳಿಕ ಯಶ್‌ ಮೊಗ್ಗಿನ ಮನಸ್ಸು ಮೂಲಕ ಸಿನಿ ಜರ್ನಿ ಆರಂಭಿಸಿದರು.

ನಟ ಯಶ್‌

ಕೆಜಿಎಫ್‌ ಸಿನಿಮಾ ಮಾಡಿದ ಸದ್ದಿನಿಂದ ನಟ ಯಶ್‌ ಸದ್ಯ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿದ್ದಾರೆ.

ನಟ ಯಶ್‌

ಇಂದು ಸ್ಯಾಂಡಲ್‌ವುಡ್‌ನಲ್ಲಿ ರಾಕಿಂಗ್‌ ಸ್ಟಾರ್‌ ಎಂದೇ ಖ್ಯಾತಿ ಪಡೆದಿದ್ದಾರೆ.

ನಟ ಯಶ್‌

ಕೆಜಿಎಫ್ ಚಿತ್ರ ಇವರ ಬದುಕಿನಲ್ಲಿ ಬಹುದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿತ್ತು.

ನಟ ಯಶ್‌

ರಾಕಿಭಾಯ್‌ ಯಶ್‌ ಅವರ ನಿಜವಾದ ಹೆಸರು ನವೀನ್ ಕುಮಾರ್ ಗೌಡ.

VIEW ALL

Read Next Story