Shriya Saran: ಡಿಫ್ರೆಂಟ್‌ ಲುಕ್‌ನಲ್ಲಿ ಗಮನ ಸೆಳೆದ ʼಕಬ್ಜʼ ಸುಂದರಿ!

Published by: Savita M B | Jan 27, 2024

ಬಹುಭಾಷಾ ನಟಿ ಎಂದೇ ಕರೆಸಿಕೊಳ್ಳುವ ದಕ್ಷಿಣ ಭಾರತದ ಪ್ರಮುಖ ನಟಿ ಶ್ರಿಯಾ

Published by: Savita M B | Jan 27, 2024

ಇನ್ನು ಈ ಸೌತ್‌ ಸುಂದರಿ ತೆಲುಗಿನ ಇಷ್ಟಮ್‌ ಸಿನಿಮಾದ ಮೂಲಕ ಸಿನಿರಂಗ ಪ್ರವೇಶಿಸಿದರು.

Published by: Savita M B | Jan 27, 2024

ಸದ್ಯ ಕನ್ನಡ, ತೆಲುಗು, ತಮಿಳು, ಸೇರಿದಂತೆ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ

Published by: Savita M B | Jan 27, 2024

ಇತ್ತೀಚೆಗೆ ಕನ್ನಡದಲ್ಲಿ ಉಪೇಂದ್ರ ಅವರ ಜೊತೆ ಕಬ್ಜದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Published by: Savita M B | Jan 27, 2024

ಇನ್ನು ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಇವರು

Published by: Savita M B | Jan 27, 2024

ನಟಿ ಸದ್ಯ ಡಿಫ್ರೆಂಟ್‌ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ

Published by: Savita M B | Jan 27, 2024

ನಟಿಯ ಫೋಟೋಗಳಿಗೆ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದೆ

Published by: Savita M B | Jan 27, 2024

VIEW ALL

Read Next Story