ಶ್ರಿಯಾ ಶರಣ್‌ ಬಹುಭಾಷಾ ನಟಿ ಎಂದೇ ಕರೆಸಿಕೊಳ್ಳುವ ದಕ್ಷಿಣ ಭಾರತದ ಪ್ರಮುಖ ನಟಿ

Savita M B
Dec 16,2023


ಶ್ರಿಯಾ ಶರಣ್‌ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ.


ಈ ಸೌತ್‌ ಸುಂದರಿ ತೆಲುಗಿನ ಇಷ್ಟಮ್‌ ಸಿನಿಮಾದ ಮೂಲಕ ಚಂದನವನ ಪ್ರವೇಶಿಸಿದರು.


ಸದ್ಯ ಕನ್ನಡ, ತೆಲುಗು, ತಮಿಳು, ಸೇರಿದಂತೆ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ


ಶ್ರಿಯಾ ಶರಣ್‌ಇತ್ತೀಚೆಗೆ ಕನ್ನಡದಲ್ಲಿ ಉಪೇಂದ್ರ ಅವರ ಜೊತೆ ಕಬ್ಜದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.


ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ಇವರು ಹಾಟ್‌ ಫೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ


ಆದರೆ ಇದೀಗ ಬೇಬಿ ಬಂಪ್ಸ್‌ ಪೋಟೋ ಶೇರ್‌ ಮಾಡಿಕೊಂಡು ಶಾಕ್‌ ನೀಡಿದ್ದಾರೆ

VIEW ALL

Read Next Story