Shriya Saran: ಸ್ಟೈಲಿಶ್‌ ಲುಕ್‌ನಲ್ಲಿ ಕಬ್ಜ ಸುಂದರಿ...ಪೋಟೋಸ್‌ ವೈರಲ್‌

Published by: Savita M B | Oct 22, 2023

ಇತ್ತೀಚೆಗಷ್ಟೇ ಶಾರ್ಟ್ ಡ್ರೆಸ್ ನಲ್ಲಿ ತನ್ನ ಸೌಂದರ್ಯ ತೋರಿಸುವ ಫೋಟೋಗಳಿಗೆ ಪೋಸ್ ನೀಡಿದ್ದಾಳೆ.

Published by: Savita M B | Oct 22, 2023

ಶ್ರಿಯಾ ಸರಣ್ ಇತ್ತೀಚೆಗೆ ವೆರೈಟಿ ಡ್ರೆಸ್ ನಲ್ಲಿ ಫೋಟೋ ಶೂಟ್ ಮಾಡಿ ಹುಡುಗರನ್ನು ಹುಚ್ಚೆಬ್ಬಿಸಿದ್ದರು.

Published by: Savita M B | Oct 22, 2023

ವಯಸ್ಸಿನ ಜೊತೆಗೆ ಶ್ರಿಯಾ ಅವರ ಗ್ಲಾಮರ್ ಕೂಡ ಹೆಚ್ಚುತ್ತಿದೆ.

Published by: Savita M B | Oct 22, 2023

ತನ್ನ ಮನಮೋಹಕ ನೋಟ ಮತ್ತು ನಗು ಮುಖದಿಂದ ಆಧುನಿಕ ಮೋನಾಲಿಸಾ ಎಲ್ಲರ ಕಣ್ಣುಗಳನ್ನು ತನ್ನತ್ತ ತಿರುಗಿಸುತ್ತಿದ್ದಾಳೆ.

Published by: Savita M B | Oct 22, 2023

ಅಂದ ಮಾತ್ರಕ್ಕೆ ಅಲ್ಲ ನಟನೆಯಲ್ಲಿಯೂ ಶ್ರಿಯಾ ಎವರ್ ಗ್ರೀನ್ ಸ್ಟಾರ್ ಎಂದೇ ಗುರುತಿಸಿಕೊಂಡವರು.

Published by: Savita M B | Oct 22, 2023

ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿರುವ ಶ್ರಿಯಾ ಈಗ ದೊಡ್ಡ ದೊಡ್ಡ ನಟರ ಜೊತೆ ನಟಿಸಿ ಹೆಸರು ಮಾಡುತ್ತಿದ್ದಾರೆ.

Published by: Savita M B | Oct 22, 2023

ಸದ್ಯ ಶ್ರಿಯಾ ಹಾಟ್‌ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿವೆ.

Published by: Savita M B | Oct 22, 2023

VIEW ALL

Read Next Story