ಸೌತ್ ಬ್ಯೂಟಿ ಶ್ರಿಯಾ ಸರನ್ ಮಾಡರ್ನ್ ಲುಕ್‌ನೊಂದಿಗೆ ಹಾಟ್ ಆಗಿ ಕಾಣುತ್ತಿದ್ದಾರೆ.
ಇತ್ತೀಚೆಗಷ್ಟೇ ಶಾರ್ಟ್ ಡ್ರೆಸ್ ನಲ್ಲಿ ತನ್ನ ಸೌಂದರ್ಯ ತೋರಿಸುವ ಫೋಟೋಗಳಿಗೆ ಪೋಸ್ ನೀಡಿದ್ದಾಳೆ.
ಶ್ರಿಯಾ ಸರಣ್ ಇತ್ತೀಚೆಗೆ ವೆರೈಟಿ ಡ್ರೆಸ್ ನಲ್ಲಿ ಫೋಟೋ ಶೂಟ್ ಮಾಡಿ ಹುಡುಗರನ್ನು ಹುಚ್ಚೆಬ್ಬಿಸಿದ್ದರು.
ವಯಸ್ಸಿನ ಜೊತೆಗೆ ಶ್ರಿಯಾ ಅವರ ಗ್ಲಾಮರ್ ಕೂಡ ಹೆಚ್ಚುತ್ತಿದೆ.
ತನ್ನ ಮನಮೋಹಕ ನೋಟ ಮತ್ತು ನಗು ಮುಖದಿಂದ ಆಧುನಿಕ ಮೋನಾಲಿಸಾ ಎಲ್ಲರ ಕಣ್ಣುಗಳನ್ನು ತನ್ನತ್ತ ತಿರುಗಿಸುತ್ತಿದ್ದಾಳೆ.
ಅಂದ ಮಾತ್ರಕ್ಕೆ ಅಲ್ಲ ನಟನೆಯಲ್ಲಿಯೂ ಶ್ರಿಯಾ ಎವರ್ ಗ್ರೀನ್ ಸ್ಟಾರ್ ಎಂದೇ ಗುರುತಿಸಿಕೊಂಡವರು.
ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿರುವ ಶ್ರಿಯಾ ಈಗ ದೊಡ್ಡ ದೊಡ್ಡ ನಟರ ಜೊತೆ ನಟಿಸಿ ಹೆಸರು ಮಾಡುತ್ತಿದ್ದಾರೆ.
ಸದ್ಯ ಶ್ರಿಯಾ ಹಾಟ್ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.