Shruthi Hassan: ಸಲಾರ್‌ ಸುಂದರಿ ಬ್ಯೂಟಿ ಟ್ರೀಟ್‌.. ಶೃತಿ ಲೇಟೇಸ್ಟ್‌ ಪೋಟೋಸ್‌

Savita M B
Jan 15,2024


ಸ್ಟಾರ್ ಕಿಡ್ ಶ್ರುತಿ ಹಾಸನ್ ನಟಿಯಾಗಿ ಮತ್ತೆ ಬ್ಯುಸಿಯಾಗಿದ್ದಾರೆ.


ಕಳೆದ ವರ್ಷ ಮೂರು ಚಿತ್ರಗಳಲ್ಲಿ ನಟಿಸಿ ಯಶಸ್ವಿಯಾದರು.


ವರ್ಷದ ಕೊನೆಯಲ್ಲಿ, ಶ್ರುತಿ ಹಾಸನ್ ಅಭಿನಯದ ಸಲಾರ್ ಬಿಡುಗಡೆಯಾಯಿತು.


ಪ್ರಭಾಸ್ ನಾಯಕನಾಗಿ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರ ರೂ. 700 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.


2017ರ ನಂತರ ಶ್ರುತಿ ಹಾಸನ್ ಯಾವುದೇ ಸಿನಿಮಾ ಮಾಡಿಲ್ಲ


ಸಲಾರ್ 2 ಕೂಡ ಇದ್ದು.. ‌ನಟಿ ಶೃತಿ ಪ್ರಭಾಸ್ ಗೆ ಜೋಡಿಯಾಗಿ ಮತ್ತೊಮ್ಮೆ ನಟಿಸುವ ಸಾಧ್ಯತೆ ಇದೆ.


ಇದೆಲ್ಲದರ ಮಧ್ಯ ಮನಮೋಹಕ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಬ್ಯೂಟಿ ಟ್ರೀಟ್‌ ನೀಡಿದ್ದಾರೆ..

VIEW ALL

Read Next Story