ಆ್ಯಪಲ್ ಸೈಡರ್ ವಿನೆಗರ್ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.
ಆ್ಯಪಲ್ ಸೈಡರ್ ವಿನೆಗರ್ ಸೇವನೆಯಿಂದ ಸುಲಭವಾಗಿ ತೂಕ ಕಳೆದುಕೊಳ್ಳಬಹುದು.
ಆ್ಯಪಲ್ ಸೈಡರ್ ವಿನೆಗರ್ ಟೈಪ್ 2 ಮಧುಮೇಹವನ್ನು ತಡೆಗಟ್ಟುವುದು.
ಆ್ಯಪಲ್ ಸೈಡರ್ ವಿನೆಗರ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು.
ಆ್ಯಪಲ್ ಸೈಡರ್ ವಿನೆಗರ್ ಉಬ್ಬಿರುವ ರಕ್ತನಾಳಗಳನ್ನು ಕಡಿಮೆ ಮಾಡುವುದು.
ಆ್ಯಪಲ್ ಸೈಡರ್ ವಿನೆಗರ್ ತಲೆಹೊಟ್ಟು ಕಡಿಮೆ ಮಾಡುವುದು.
ಆ್ಯಪಲ್ ಸೈಡರ್ ವಿನೆಗರ್ ಮೊಡವೆಗಳನ್ನು ಸುಧಾರಿಸುವುದು.
ಆ್ಯಪಲ್ ಸೈಡರ್ ವಿನೆಗರ್ ಎದೆಯುರಿ ನಿವಾರಿಸುವುದು & ಹಲ್ಲುಗಳನ್ನು ಬಿಳುಪುಗೊಳಿಸುವುದು.