Shruti Hassan: ಸ್ಟೈಲಿಶ್ ಔಟ್‌ಫಿಟ್‌ನಲ್ಲಿ ಸಲಾರ್ ಸುಂದರಿ.. ಪೋಟೋಸ್ ವೈರಲ್!
ಸತತ ಯಶಸ್ಸಿನಿಂದ ಶ್ರುತಿ ಹಾಸನ್ ದಕ್ಷಿಣದಲ್ಲಿ ಸ್ಟಾರ್ ಹೀರೋಯಿನ್ ಆಗಿ ಬದಲಾಗಿದ್ದಾರೆ
ಇತ್ತೀಚೆಗಷ್ಟೇ ನಟಿ ಶೃತಿ ನಟಿಸಿದ ಸಲಾರ್ ಸಿನಿಮಾ ಭಾಕ್ಸಾಪೀಸ್‌ನಲ್ಲಿ ಭರ್ಜರಿ ಸೌಂಡ್ ಮಾಡಿತ್ತು
ಶ್ರುತಿ ಹಾಸನ್ ಯಾವಾಗಲೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ
ಸದ್ಯ ಶ್ರುತಿ ಹಾಸನ್ ಅವರು ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ
ಶ್ರುತಿ ಹಾಸನ್ ಅವರು ಸಾಲು ಸಾಲು ಚಿತ್ರಗಳ ಮೂಲಕ ಒಳ್ಳೆ ಫಾರ್ಮನಲ್ಲಿದ್ದಾರೆ.
ವೃತ್ತಿಜೀವನದ ಆರಂಭದಲ್ಲಿ ಎದುರಿಸಿದ ಸೋಲುಗಳಿಂದಾಗಿ ಅವರು ಐರನ್ ಲೆಗ್ ಎನಿಸಿಕೊಂಡಿದ್ದರು
ಆದರೆ ಟಾಪ್ ಹೀರೋಯಿನ್ ಆಗಲು ಶ್ರುತಿಗೆ ಹೆಚ್ಚು ಸಮಯ ಬೇಕಾಗಲಿಲ್ಲ.