ವಾರಕ್ಕೊಮ್ಮೆ ಬೆಳ್ಳುಳ್ಳಿ ಎಣ್ಣೆಯನ್ನು ಬಳಸಿದರೆ, ನಿಮ್ಮ ಕೂದಲು ಉದುರುವುದು ನಿಲ್ಲುವುದರ ಜೊತೆಗೆ ದಟ್ಟವಾಗಿ ಬೆಳೆಯುತ್ತದೆ
ಬೆಳ್ಳುಳ್ಳಿ ಕೂದಲಿನ ಬೇರುಗಳನ್ನು ಬಲಪಡಿಸಲು ಸಹ ಸಹಾಯ ಮಾಡುತ್ತದೆ. ಇದು ಸೆಲೆನಿಯಮ್ ಅನ್ನು ಹೊಂದಿದ್ದು, ಇದು ಕೂದಲನ್ನು ಬಲಪಡಿಸುವುದರೊಂದಿಗೆ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.
ಬೆಳ್ಳುಳ್ಳಿ ರಸವನ್ನು ಕೂದಲಿಗೆ ಹಚ್ಚಿದರೆ ತಲೆಹೊಟ್ಟು ಸಮಸ್ಯೆ ದೂರವಾಗುತ್ತದೆ.
ಬೆಳ್ಳುಳ್ಳಿ ರಸವನ್ನು ಕೂದಲಿಗೆ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲನ್ನು ಹಾನಿಯಾಗ ರಕ್ಷಿಸುತ್ತದೆ.
ಬೆಳ್ಳುಳ್ಳಿ ರಸದಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಹೇರಳವಾಗಿರುವುದರಿಂದ ಕೂದಲು ವೇಗವಾಗಿ ಬೆಳೆಯುತ್ತದೆ