ಸಾಂಪ್ರದಾಯಿಕ ಉಡುಗೆಯಲ್ಲಿ ಶೋಭಿತಾ ಶೈನ್‌..!

Published by: Krishna N K | Jul 17, 2024

Sobhita Dhulipala photos

ಮನರಂಜನೆಯ ಜೊತೆಗೆ ತನ್ನ ಹಾಟ್ ಫೋಟೋ ಶೂಟ್‌ಗಳ ಮೂಲಕ ನಟಿ ಶೋಭಿತಾ ಸದಾ ಸುದ್ದಿಯಲ್ಲಿದ್ದಾರೆ.

Published by: Krishna N K | Jul 17, 2024

Sobhita Dhulipala movie

ಶೋಭಿತಾ ಧೂಳಿಪಾಲ.. ಅಚ್ಚ ತೆಲುಗು ಸುಂದರಿ.. ಮಾತೃಭಾಷೆ ತೆಲುಗು ಬಿಟ್ಟು ಹಿಂದಿ ಸಿನಿಮಾ ‘ರಮಣ್ ರಾಘವ್ 2. ಓ’ ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು.

Published by: Krishna N K | Jul 17, 2024

Sobhita Dhulipala life

ಶೋಭಿತಾ ಅವರ ವೃತ್ತಿಜೀವನ.. ಬಾಲಿವುಡ್ ಸಿನಿಮಾಗಳಿಂದ ಪ್ರಾರಂಭವಾಯಿತು ಮತ್ತು ನಂತರ ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ನಾಯಕಿಯಾಗಿ ಅದೃಷ್ಟವನ್ನು ಪರೀಕ್ಷೆಗಿಳಿದರು.

Published by: Krishna N K | Jul 17, 2024

Sobhita Dhulipala age

ಆಂಧ್ರಪ್ರದೇಶದ ತೆನಾಲಿಯಲ್ಲಿ 31 ಮೇ 1992 ರಂದು ಜನಿಸಿದ ಶೋಭಿತಾ ಧೂಳಿಪಾಲ ಫೆಮಿನಾ ಮಿಸ್ ಇಂಡಿಯಾ ಅರ್ಥ್ 2013 ಪ್ರಶಸ್ತಿಯನ್ನು ಗೆದ್ದಿದ್ದಾರೆ.

Published by: Krishna N K | Jul 17, 2024

Sobhita Dhulipala telugu movie

ಸೋಭಿತಾ ಧೂಳಿಪಾಲ ಅವರು ಅಡಿವಿ ಶೇಶ್ ಅಭಿನಯದ 'ಗೂಢಚಾರಿ' ಚಿತ್ರದ ಮೂಲಕ ತೆಲುಗಿಗೆ ನೇರ ಎಂಟ್ರಿ ಕೊಟ್ಟಿದ್ದರು.

Published by: Krishna N K | Jul 17, 2024

Sobhita Dhulipala web series

ಸಿನಿಮಾಗಳಷ್ಟೇ ಅಲ್ಲ.. 'ಮೇಡ್ ಇನ್ ಹೆವನ್', 'ಬರ್ಡ್ ಆಫ್ ಬ್ಲಡ್', 'ದಿ ನೈಟ್ ಮ್ಯಾನೇಜರ್' ಮುಂತಾದ ವೆಬ್ ಸೀರೀಸ್‌ಗಳಲ್ಲಿ ನಟಿಸಿದ್ದಾರೆ.

Published by: Krishna N K | Jul 17, 2024

Sobhita Dhulipala instagram

ಸದ್ಯ ಸೋಭಿತಾ ಸಿನಿಮಾ ಹಾಗೂ ಜಾಹೀರಾತುಗಳೆರಡರಲ್ಲೂ ಬ್ಯುಸಿಯಾಗಿದ್ದಾರೆ. ಆಗಾಗ ಫೋಟೋ ಶೂಟ್‌ ಮೂಲಕ ನೆಟ್ಟಿಗರ ಗಮನಸೆಳೆಯುತ್ತಾರೆ..

Published by: Krishna N K | Jul 17, 2024

VIEW ALL

Read Next Story