ನೀಲಿ ಸೀರೆಯಲ್ಲಿ ಸುಂದರಿ ಸುಹಾನಾ..! ಫೋಟೋಸ್‌ ನೋಡಿ

Published by: Krishna N K | Aug 04, 2023

Aaliyah kashyap engagement

ಸುಹಾನಾ ಆಲಿಯಾ ಕಶ್ಯಪ್ ನಿಶ್ಚಿತಾರ್ಥದ ಸಮಾರಂಭದಲ್ಲಿ ಭಾಗವಹಿಸಿದ್ದರು.

Published by: Krishna N K | Aug 04, 2023

Arpita mehta design

ಖಾನ್‌ ಪುತ್ರಿ ಹೆಸರಾಂತ ವಿನ್ಯಾಸಕಿ ಅರ್ಪಿತಾ ಮೆಹ್ತಾ ಅವರ ಲೇಬಲ್‌ನಿಂದ ಬ್ಲೂ ಸೀರೆ ಧರಿಸಿದ್ದರು.

Published by: Krishna N K | Aug 04, 2023

Suhana in blue saree

ಮ್ಯಾಚಿಂಗ್ ಬ್ಲೌಸ್‌ನೊಂದಿಗೆ ಜೋಡಿಯಾಗಿರುವ ಸೊಗಸಾದ ಎಲೆಕ್ಟ್ರಿಕ್ ನೀಲಿ ಸೀರೆಯಲ್ಲಿ ಸುಹಾನಾ ಅದ್ಭುತವಾಗಿ ಕಾಣಿಸಿಕೊಂಡರು.

Published by: Krishna N K | Aug 04, 2023

Suhana Beauty

ಬ್ಲೂ ಸೀರೆಯಲ್ಲಿ ಸುಹಾನಾ ಸೌಂದರ್ಯ ನೋಡಿದ ನೆಟ್ಟಿಗರು ಕಾಮೆಂಟ್‌ ಮೂಲಕ ಲವ್‌ ತೋರುತ್ತಿದ್ದಾರೆ.

Published by: Krishna N K | Aug 04, 2023

Suhana fans

ಸುಹಾನಾಗೆ ಹಾರ್ಟ್‌, ಫೈರ್‌, ಲವ್‌ ಇಮೋಜಿ ಕಾಮೆಂಟ್‌ ಮಾಡುವ ಮೂಲಕ ಪ್ಯಾನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Published by: Krishna N K | Aug 04, 2023

Suhana upcoming movie

ಸಧ್ಯ ಸುಹಾನಾ ಜೋಯಾ ಅಖತ್ರ್ ಅವರ ದಿ ಆರ್ಚೀಸ್‌ನೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.

Published by: Krishna N K | Aug 04, 2023

The archies

ಇದು ಸುಹಾನಾ ನಟನೆಯ ಮೊದಲನೇ ಚಿತ್ರವಾಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.

Published by: Krishna N K | Aug 04, 2023

VIEW ALL

Read Next Story