ಪಠಾಣ್

ಪಠಾಣ್ ಸಿನಿಮಾ ಮೊದಲ ದಿನವೇ 57.00 ಕೋಟಿ ಗಳಿಸಿತ್ತು.

ಥಗ್ಸ್ ಆಫ್ ಹಿಂದೂಸ್ತಾನ್

ಥಗ್ಸ್ ಆಫ್ ಹಿಂದೂಸ್ತಾನ್ ಬಿಡುಗಡೆಯಾದ ಮೊದಲ ದಿನವೇ 52.25 ಕೋಟಿ ಗಳಿಸಿತ್ತು.

K.G.F

ಪ್ಯಾನ್ ಇಂಡಿಯಾ ಸಿನಿಮಾ ಕೆ‌ಜಿ‌ಎಫ್ ಚಾಪ್ಟರ್- ಬಿಡುಗಡೆಯಾದ ಮೊದಲ ದಿನ 53.95ಕೋಟಿ ಗಳಿಸಿತ್ತು.

ವಾರ್

ವಾರ್ ಸಿನಿಮಾ ಬಿಡುಗಡೆಯಾದ ಮೊದಲ ದಿನ 53.35 ಕೋಟಿ ಖಮಾಯಿ ಮಾಡಿತ್ತು.

ಭಾರತ್

ಭಾರತ್ ರಿಲೀಸ್ ಆದ ಫಸ್ಟ್ ಡೇ 42.30 ಕೋಟಿ ಗಳಿಸಿತ್ತು.

ಬಾಹುಬಲಿ 2

ಬಾಹುಬಲಿ 2 ಬಿಡುಗಡೆಯಾದ ಮೊದಲ ದಿನ 41.00 ಕೋಟಿ ರೂ. ಗಳಿಸಿತ್ತು.

ಪ್ರೇಮ್ ರತನ್ ಧನ್ ಪಾಯೋ

ಪ್ರೇಮ್ ರತನ್ ಧನ್ ಪಾಯೋ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 40.35 ಕೋಟಿ ರೂ. ಆದಾಯ ಗಳಿಸಿತ್ತು.

ಸುಲ್ತಾನ್

ಸುಲ್ತಾನ್ ಸಿನಿಮಾ ರಿಲೀಸ್ ಆದ ಫಸ್ಟ್ ಡೇ 36.59 ಕೋಟಿ ಆದಾಯ ಗಳಿಸಿತ್ತು.

ಹ್ಯಾಪಿ ನ್ಯೂ ಇಯರ್

ಹ್ಯಾಪಿ ನ್ಯೂ ಇಯರ್ ಸಿನಿಮಾ ಬಿಡುಗಡೆಯಾದ ಮೊದಲ ದಿನ ಗಲ್ಲಾಪೆಟ್ಟಿಗೆಯಲ್ಲಿ 44.97 ಕೋಟಿ ಗಳಿಸಿತ್ತು.

ಬ್ರಹ್ಮಾಸ್ತ್ರ

ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 36.00 ಕೋಟಿ ರೂ. ಆದಾಯ ಗಳಿಸಿತ್ತು.

VIEW ALL

Read Next Story