ನಟಿ ಊರ್ವಶಿ 'ಹಮ್ ತೊ ದೀವಾನೆ' ಹಾಡಿನ ವಧುವಿನ ಲುಕ್‌ನಲ್ಲಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಬಂಗಾರ ಬಣ್ಣದ ಬ್ರೈಡಲ್ ಲೆಹೆಂಗಾವನ್ನು ಧರಿಸಿ ಸುಂದರಿ ಅದ್ಭೂರಿಯಾಗಿ ಕಂಗೊಳಿಸುತ್ತಿದ್ದಳು.
ಮೇಕ್ಅಪ್ ಜೊತೆಗೆ ಸ್ಮೋಕಿ ಐಶ್ಯಾಡೋ, ಐಲೈನರ್ ಹಚ್ಚಿ ಬ್ರೈಡಲ್ ಲುಕ್‌ನಲ್ಲಿ ತುಂಬಾ ಸೊಗಸಾಗಿ ಕಾಣಿಸಿಕೊಂಡಿದ್ದಾರೆ
ಊರ್ವಶಿ ತಲೆಯ ಮೇಲೆ ಹೊದಿಸಲಾದ ದುಪಟ್ಟಾವನ್ನು ಮಾಂಗ್ ಟಿಕ್ಕಾ ಮತ್ತು ಸೈಡ್ ಟಿಕ್ಕಾದಿಂದ ಅಲಂಕರಿಸಲಾಗಿದೆ.
ಹಮ್ ತೊ ದೀವಾನೆ ಸಿನಿಮಾದಲ್ಲಿನ ವಧುವಿನ ಲುಕ್‌ನಲ್ಲಿ ಊರ್ವಶಿ ರೌಟೇಲಾ ಮೋಡಿ ಮಾಡಿದರು.
ಊರ್ವಶಿ ಫ್ಯಾಷನ್ ಸೆನ್ಸ್‌ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದು, ಕಾಮೆಂಟ್‌ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ನೆಟ್ಟಿಗರು ಊರ್ವಶಿ ವಧುವಿನ ನೋಟಕ್ಕೆ "ಓ ಮೈ ಲವ್, ಯುವರ್ ಗಾರ್ಜಿಯಸ್ ಎಂದು ಕಾಮೆಂಟ್‌ಮಾಡುವ ಮೂಲಕ ಹಾಡಿಹೊಗಳುತ್ತಿದ್ದಾರೆ.
ಊರ್ವಶಿ ರೌಟೇಲಾ ಯಾವಾಗಲೂ ತಮ್ಮ ಹೊಸ, ವಿಭಿನ್ನ ಲುಕ್‌ಗಳ ಮೂಲಕ ಜನಮನ ಕದಿಯುವ ಟ್ರೆಂಡ್‌ಸೆಟರ್ ಆಗಿದ್ದಾರೆ.
ಫ್ಯಾಷನ್, ಟ್ರೆಂಡ್ ವಿಚಾರಕ್ಕೆ ಬಂದಾಗ ಬಿಟೌನ್ ನಟಿಯರಲ್ಲಿ ಊರ್ವಶಿ ರೌಟೇಲಾ ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ.