ಮಧುಮೇಹ ರೋಗಿಗಳು ತಾವು ಸೇವಿಸುವ ಆಹಾರವನ್ನು ಎಚ್ಚರಿಕೆಯಿಂದ ಆರಿಸಬೇಕು.
ಮೊಟ್ಟೆ ಪ್ರೋಟೀನ್ ಸಮೃದ್ದ ಆಹಾರ. ಇದು ಮಧುಮೇಹಿಗಳಿಗೆ ಸೂಕ್ತವಾದ ಆಹಾರ.
ಬಾದಾಮಿ ವಿಟಮಿನ್ ಇ ಮತ್ತು ಅಗತ್ಯ ಪೋಷಕಾಂಶಗಳ ಆಗರ. ಮಧುಮೇಹಿಗಳು ಇದನ್ನೂ ಸೇವಿಸಬಹುದು.
ಪಾಪ್ ಕಾರ್ನ್ ಕಡಿಮೆ ಕ್ಯಾಲೋರಿ ಮತ್ತು ಅಧಿಕ ಫೈಬರ್ ಇರುವ ಆಹಾರ. ಇದು ಮಧುಮೇಹಿಗಳಿಗೆ ಬೆಸ್ಟ್ ಆಹಾರ.
ಪ್ರೋಟೀನ್ ಬಾರ್ ಗಳನ್ನು ಮನೆಯಲ್ಲಿಯೇ ತಯಾರಿಸಿಕೊಂಡು ಸೇವಿಸಬಹುದು.
ಮಧುಮೇಹಿಗಳ ಆಹಾರದಲ್ಲಿ ಮೊಸರು ಇರಲೇಬೇಕು.
ಚಿಯಾ ಪುಡಿಂಗ್ ರುಚಿಕರ ತಿಂಡಿಯಾಗಿದೆ. ಇದು ಮಧುಮೇಹಿಗಳಿಗೆ ಉತ್ತಮ ಆಹಾರ.
ಓಟ್ಸ್ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ರಕ್ತದ ಸಕ್ಕರೆಯನ್ನು ಕೂಡಾ ನಿಯಂತ್ರಣದಲ್ಲಿ ಇಡುತ್ತದೆ.
ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ==========================