ಹೊಕ್ಕಳಿಗೆ ತುಪ್ಪ ಹಚ್ಚಿದರೆ ಈ ಕಾಯಿಲೆಗೆ ಶಾಶ್ವತ ಮುಕ್ತಿ

ತುಪ್ಪದ ಪ್ರಯೋಜನ

ಹಸುವಿನ ದೇಸಿ ತುಪ್ಪವನ್ನು ಹೊಕ್ಕುಳಕ್ಕೆ ಹಚ್ಚುವ ಸಂಪ್ರದಾಯ ಶತಮಾನಗಳಿಂದಲೂ ಇದೆ. ತುಪ್ಪವನ್ನು ಎಲ್ಲಾ ಋತುವಿನಲ್ಲಿಯೂ ಬಳಸಬಹುದು.

ಕೀಲು ನೋವಿಗೆ ಪರಿಹಾರ

ಕೀಲುಗಳಲ್ಲಿ ಕಾಣಿಸಿಕೊಳ್ಳುವ ನೋವಿನ ಪರಿಹಾರಕ್ಕೆ ಹೊಕ್ಕಳಿಗೆ ಹಚ್ಚುವ ತುಪ್ಪ ಸಹಾಯವಾಗುತ್ತದೆ.

ಶೀತ ಕೆಮ್ಮು ನೆಗಡಿಗೆ ಮದ್ದು

ಹವಾಮಾನ ಬದಲಾದಂತೆ ಕಾಣಿಸಿಕೊಳ್ಳುವ ಶೀತ ಕೆಮ್ಮು ನೆಗಡಿಯ ಅಪಾಯವನ್ನು ಇದು ಕಡಿಮೆ ಮಾಡುತ್ತದೆ.

ಮಲಬದ್ದತೆಗೆ ಪರಿಹಾರ

ರಾತ್ರಿ ಮಲಗುವ ಮುನ್ನ ತುಪ್ಪದ ಎರಡು ಹನಿಗಳನ್ನು ಹೊಕ್ಕಳಿಗೆ ಹಾಕಿದರೆ ಮಲಬದ್ದತೆಯ ಸಮಸ್ಯೆ ನಿವಾರಣೆಯಾಗುತ್ತದೆ.

ನೋವು ನಿವಾರಕ

ಪೀರಿಯೇಡ್ ವೇಳೆ ಮಹಿಳೆಯರನ್ನು ಬಾಧಿಸುವ ನೋವನ್ನು ಕಡಿಮೆ ಮಾಡಲು ತುಪ್ಪವನ್ನು ಹೊಕ್ಕಳಿಗೆ ಹಚ್ಚಬೇಕು.

ಕಣ್ಣಿನ ಆರೋಗ್ಯಕ್ಕೆ

ಕಣ್ಣಿನ ಆರೋಗ್ಯಕ್ಕೂ ಇದು ಸಹಕಾರಿ. ದೃಷ್ಟಿ ಸಮಸ್ಯೆ ಇದ್ದರೆ ಹೊಕ್ಕಳಿಗೆ ಹಚ್ಚುವ ತುಪ್ಪ ಈ ಸಮಸ್ಯೆಯನ್ನು ಪರಿಹರಿಸುತ್ತದೆ.

ತ್ವಚೆಯ ಸಮಸ್ಯೆ ನಿವಾರಣೆ

ರಾತ್ರಿ ಮಲಗುವ ಮುನ್ನ ಹೊಕ್ಕಳಿಗೆ ತುಪ್ಪ ಹಚ್ಚಿದರೆ ತ್ವಚೆಗೆ ಸಬಂಧಿಸಿದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಕೂದಲ ಆರೋಗ್ಯಕ್ಕೆ

ಬಿಳಿ ಕೂದಲು ಮತ್ತು ಕೂದಲು ಉದುರುವ ಸಮಸ್ಯೆಯನ್ನು ಕೂಡಾ ಇದು ಪರಿಹರಿಸುತ್ತದೆ.


. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story