ಮಲಗುವುದಕ್ಕೂ ಮುನ ಅರ್ಧ ಚಮಚ ಓಮ ಕಾಳು ತಿನ್ನುವುದರ ಪ್ರಯೋಜನ

Ranjitha R K
Oct 08,2024

ಓಮ ಕಾಳು

ರಾತ್ರಿ ವೇಳೆ ಓಮ ಕಾಳು ತಿನ್ನುವುದರಿಂದ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನವಾಗುವುದು.

ರೋಗ ನಿರೋಧಕ ಶಕ್ತಿ

ರಾತ್ರಿ ವೇಳೆ ಓಮ ಕಾಳಿನ ನೀರನ್ನು ಸೇವಿಸಬಹುದು.ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.ಇದು ನಮ್ಮನ್ನು ರೋಗದಿಂದ ದೂರ ಇಡುತ್ತದೆ.

ಜೀರ್ಣಕಾರಿ ಸಮಸ್ಯೆ

ಜೀರ್ಣಕಾರಿ ಸಮಸ್ಯೆಗಳು ನಿವಾರಣೆಯಾಗಬೇಕಾದರೆ ರಾತ್ರಿ ವೇಳೆ ಓಮಕಾಳು ಸೇವಿಸಬೇಕು.

ಚಯಾಪಚಯ ದರ

ಓಮ ಕಾಳು ಚಯಾಪಚಯ ದರವನ್ನು ಹೆಚ್ಚು ಮಾಡುತ್ತದೆ.ಇದನ್ನು ರಾತ್ರಿ ವೇಳೆ ಸೇವಿಸಿದರೆ ಆರೋಗ್ಯ ಉತ್ತಮವಾಗಿ ಇರುತ್ತದೆ.

ತೂಕ ಇಳಿಕೆಗೆ ಸಹಕಾರಿ

ತೂಕ ಇಳಿಸಬೇಕಾದರೆ ರಾತ್ರಿ ಮಲಗುವ ಮುನ್ನ ಓಮ ಕಾಳನ್ನು ಸೇವಿಸಬೇಕು.

ಗ್ಯಾಸ್ ಗೆ ಮದ್ದು

ಗ್ಯಾಸ್, ಅಜೀರ್ಣ, ಆಸಿಡಿಟಿ ಸಮಸ್ಯೆಯ ನಿವಾರಣೆಗೆ ಓಮ ಕಾಳು ವರದಾನ ಇದ್ದ ಹಾಗೆ.

ಉತ್ತಮ ನಿದ್ದೆಗೆ

ರಾತ್ರಿ ವೇಳೆ ಓಮ ಕಾಳು ಸೇವಿಸಿದರೆ ಉತ್ತಮ ನಿದ್ದೆ ಬರುತ್ತದೆ. ನಿದ್ರಾಹೀನತೆ ಸಮಸ್ಯೆ ಇದ್ದವರು ರಾತ್ರಿ ಮಲಗುವ ಮುನ್ನ ಓಮ ಕಾಳನ್ನು ಸೇವಿಸಬೇಕು.

ಮಂಡಿ ನೋವಿನಿಂದ ಮುಕ್ತಿ

ಮಂಡಿ ನೋವಿನಿಂದ ಮುಕ್ತಿ ಸಿಗಬೇಕಾದರೆ ರಾತ್ರಿ ಮಲಗುವ ಮುನ್ನ ಓಮ ಕಾಳನ್ನು ಸೇವಿಸಬೇಕು.


ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ, ZEE NEWS ಅದನ್ನು ಖಚಿತಪಡಿಸುವುದಿಲ್ಲ

VIEW ALL

Read Next Story