ಆಯುರ್ವೇದದ ಈ ಟಿಪ್ಸ್ ಅನುಸರಿಸಿ ಕೂದಲುದುರುವ ಸಮಸ್ಯೆಗೆ ಶಾಶ್ವತ ಪರಿಹಾರ

Published by: Yashaswini V | Oct 09, 2024

ಹೇರ್ ಫಾಲ್

ಆಯುರ್ವೇದದ ಮನೆಮದ್ದಿನ ಸಹಾಯದಿಂದ ಕೂದಲುದುರುವ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಬಹುದು.

Published by: Yashaswini V | Oct 09, 2024

ಭೃಂಗರಾಜ್

ಗಿಡಮೂಲಿಕೆಗಳ ರಾಜ ಭೃಂಗರಾಜ ಪುಡಿಯನ್ನು ಎಣ್ಣೆಯಲ್ಲಿ ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲಿನ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.

Published by: Yashaswini V | Oct 09, 2024

ನೆಲ್ಲಿ ಕಾಯಿ

ಕೂದಲಿನ ಸಮಸ್ಯೆಗಳಿಗೆ ನೆಲ್ಲಿಕಾಯಿ ಅತ್ಯುತ್ತಮ ಪರಿಹಾರವಾಗಿದೆ. ನೆಲ್ಲಿಕಾಯಿ ಬಳಕೆಯಿಂದ ಹೇರ್ ಫಾಲ್, ತಲೆಹೊಟ್ಟಿನ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

Published by: Yashaswini V | Oct 09, 2024

ಬೇವು

ಹರಳೆಣ್ಣೆಗೆ ಬೇವಿನ ಎಣ್ಣೆ ಬೆರೆಸಿ ಹಚ್ಚುವುದರಿಂದ ಕೂದಲುದುರುವಿಕೆ ಸಮಸ್ಯೆ ನಿವಾರಣೆಯಾಗುತ್ತದೆ.

Published by: Yashaswini V | Oct 09, 2024

ಕೊಬ್ಬರಿ ಎಣ್ಣೆ

ನಿಯಮಿತವಾಗಿ ಕೂದಲಿಗೆ ಕೊಬ್ಬರಿ ಎಣ್ಣೆಯನ್ನು ಬಳಸುವುದರಿಂದ ಕೂದಲಿನ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.

Published by: Yashaswini V | Oct 09, 2024

ಹರಳೆಣ್ಣೆ

ವಾರದಲ್ಲಿ ಒಮ್ಮೆ ಹರಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಕೂದಲಿಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ.

Published by: Yashaswini V | Oct 09, 2024

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Oct 09, 2024

VIEW ALL

Read Next Story