ಈ ಕಾರಣಗಳಿಗಾಗಿಯೇ ಉಪಹಾರದಲ್ಲಿ ಇಡ್ಲಿ ದೋಸೆ ತಿನ್ನಬೇಕು

Ranjitha R K
Oct 02,2024

ಫರ್ಮೆಂಟ್ ಆದ ಆಹಾರ

ಇಡ್ಲಿ, ದೋಸೆ, ಪಡ್ದು ಈ ಎಲ್ಲ ತಿಂಡಿಗಳನ್ನು ಹಿಂದಿನ ರಾತ್ರಿಯೇ ರುಬ್ಬಿಕೊಂಡು ಫರ್ಮೆಂಟ್ ಆಗಲು ಇಡಬೇಕು. ಆಗ ಮಾತ್ರ ತುಂಬಾ ಮೆದುವಾಗಿರುತ್ತದೆ.

ಫರ್ಮೆಂಟ್ ಆದ ಆಹಾರ

ಫರ್ಮೆಂಟ್ ಆದ ಆಹಾರದಲ್ಲಿ ಪ್ರೋಬಯೋಟಿಕ್ ಇರುತ್ತದೆ. ಇದು ಕರುಳಿನ ಆರೋಗ್ಯಕ್ಕೆ ಒಳ್ಳೆಯದು.

ಫರ್ಮೆಂಟ್ ಆದ ಆಹಾರ

ಫರ್ಮೆಂಟ್ ಆದ ಆಹಾರದಲ್ಲಿ ಇರುವ ಕಿಣ್ವಗಳು ಮತ್ತು ಬ್ಯಾಕ್ಟೀರಿಯಾಗಳು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

ಫರ್ಮೆಂಟ್ ಆದ ಆಹಾರ

ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ವೈರಲ್ ರೋಗಗಳ ಅಪಾಯ ಕೂಡಾ ಕಡಿಮೆಯಾಗುತ್ತದೆ.

ಫರ್ಮೆಂಟ್ ಆದ ಆಹಾರ

ಬ್ಲಡ್ ಶುಗರ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಮಧುಮೇಹ ರೋಗಿಗಳಿಗೂ ಇದು ಪ್ರಯೋಜನಕಾರಿ.

ಫರ್ಮೆಂಟ್ ಆದ ಆಹಾರ

ಅಧಿಕ ರಕ್ತದೊತ್ತದಸಂಸ್ಯೆಯನ್ನು ನಿವಾರಿಸುತ್ತದೆ.ತೂಕವನ್ನು ನಿಯಂತ್ರಣದಲ್ಲಿ ಇಡುತ್ತದೆ. ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಫರ್ಮೆಂಟ್ ಆದ ಆಹಾರ

ಫರ್ಮೆಂಟ್ ಆದ ಆಹಾರಗಲ್ಲಿ ಇರುವ ಪೋಷಕಾಂಶಗಳು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ.ಇದರ ನಿಯಮಿತ ಸೇವನೆಯು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾದ ಅಜೀರ್ಣ, ಮಲಬದ್ದತೆ, ಆಸಿಡಿಟಿ ಮುಂತಾದ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಫರ್ಮೆಂಟ್ ಆದ ಆಹಾರ

ಈ ಆಹಾರದಲ್ಲಿ ಉತ್ತಮ ಬ್ಯಾಕ್ಟಿರಿಯಾಗಳು ಇರುವುದರಿಂದ ಊತದ ಸಮಸ್ಯೆ ನಿವಾರಣೆಯಾಗುತ್ತದೆ.

ಫರ್ಮೆಂಟ್ ಆದ ಆಹಾರ

ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

VIEW ALL

Read Next Story