ನಿಮ್ಮ ಅಂಗೈಗಳು ಆಗಾಗ ಬೆವರುತ್ತಿವೆಯೇ..? ಎಚ್ಚರ... ಇದು ಮಾರಣಾಂತಿಕ ಕಾಯಿಲೆಯ ಲಕ್ಷಣ!


ಸಾಮಾನ್ಯವಾಗಿ ಕೆಲವು ಜನರಿಗರ ಯಾವುದೇ ಕೆಲಸ ಮಾಡಿಲ್ಲವೆಂದರೂ ಕೈಗಳು ಬೆವರುತ್ತವೆ


ಆದರೆ ಚಳಿಗಾಲದಲ್ಲೂ ಈ ರೀತಿಯಾದರೆ ಅದನ್ನು ಹಾಗೆಯೇ ಬಿಡಬಾರದು


ವೈದ್ಯರ ಪ್ರಕಾರ, ಅಂಗೈಗಳು ಆಗಾಗ್ಗೆ ಬೆವರುವುದು ಯಕೃತ್ತಿನ ಸಮಸ್ಯೆಯ ಸಂಕೇತವಾಗಿದೆ.


ಈ ಸಮಸ್ಯೆ ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.


ರೋಗ ಲಕ್ಷಣಗಳನ್ನು ಮೊದಲೇ ಪತ್ತೆ ಹಚ್ಚಿದರೆ ಫ್ಯಾಟಿ ಲಿವರ್ ಸಮಸ್ಯೆಗೆ ಸುಲಭವಾಗಿ ಚಿಕಿತ್ಸೆ ನೀಡಬಹುದು


ಆದರೆ ಎಲ್ಲಾ ಸಂದರ್ಭಗಳಲ್ಲಿ ಈ ಲಕ್ಷಣಗಳು ಒಂದೇ ಆಗಿರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.


ಕೆಲವು ಸಂದರ್ಭಗಳಲ್ಲಿ, ಅಂಗೈಗಳಲ್ಲಿ ಕೆಲವು ಗ್ರಂಥಿಗಳ ಉಪಸ್ಥಿತಿಯು ಬೆವರುವಿಕೆಗೆ ಕಾರಣವಾಗುತ್ತದೆ.

VIEW ALL

Read Next Story