ಹೆಚ್ಚು ಮೊಬೈಲ್ ನೋಡುವುದು ಮೆದುಳಿಗೆ ಅಪಾಯಕಾರಿಯೇ? ತಿಳಿಯಿರಿ..

Zee Kannada News Desk
Feb 15,2024


ವಿದ್ಯಾರ್ಥಿಗಳ ಅತಿಯಾದ ಮೊಬೈಲ್ ಬಳಕೆ ಅವರ ಅಧ್ಯಯನದ ಮೇಲೆ ಪರಿಣಾಮ ಬೀರುತ್ತದೆ


ಇತ್ತೀಚಿನ ವೈದ್ಯಕೀಯ ಅಧ್ಯಯನದ ಪ್ರಕಾರ ಮೊಬೈಲ್ ಫೋನ್‌ಗಳನ್ನು ಹೆಚ್ಚಾಗಿ ಬಳಸುವ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆ ನಿಧಾನವಾಗುತ್ತದೆ.


ಫೋನ್ ಅನ್ನು ನೀವು ಹೆಚ್ಚು ಬಳಸಿದಾಗ, ನಿಮ್ಮ ಮೆದುಳು ಒಂದೇ ಬಾರಿಗೆ ಅನೇಕ ವಿಷಯಗಳನ್ನು ಯೋಚಿಸಬಹುದು.

ಮೂಡ್ ಸ್ವಿಂಗ್ಸ್

ಅತಿಯಾದ ಫೋನ್ ಬಳಕೆಯಿಂದ ನಮ್ಮ ಮಾನಸಿಕ ಸ್ಥಿತಿ ಏರುಪೇರಾಗುತ್ತದೆ. ಇದನ್ನು ಇಂಗ್ಲಿಷ್‌ನಲ್ಲಿ ಮೂಡ್ ಸ್ವಿಂಗ್ಸ್ ಎಂದು ಕರೆಯಲಾಗುತ್ತದೆ.

ನಿದ್ರಾಹೀನತೆ

ಅನೇಕ ಯುವ ಪೀಳಿಗೆಗಳು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮೊಬೈಲ್. ಈ ಕಾರಣದಿಂದಾಗಿ ಅನೇಕ ಜನರು ನಿದ್ರೆ ಕಳೆದುಕೊಳ್ಳುತ್ತಾರೆ ಮತ್ತು ಇದು ಖಿನ್ನತೆಗೆ ಕಾರಣವಾಗುತ್ತದೆ.

VIEW ALL

Read Next Story