ಬಿಪಿ, ಶುಗರ್ ಎರಡನ್ನೂ ಕ್ಷಣಾರ್ಧಲ್ಲಿ ಕಂಟ್ರೋಲ್ ಮಾಡುತ್ತೆ ʼಈʼ ಎಲೆ!
ಭಗವಾನ್ ಶಂಕರನಿಗೆ ಪ್ರಿಯವಾದ ಬಿಲ್ವಪತ್ರೆ ಔಷಧೀಯ ಗುಣಗಳನ್ನು ಸಹ ಹೊಂದಿದೆ.
ಮೂರು ಎಲೆಗಳನ್ನು ಹೊಂದಿರುವ ಈ ಎಲೆಯನ್ನು ಬ್ರಹ್ಮ, ವಿಷ್ಣು ಮತ್ತು ಶಂಕರನ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಮಧುಮೇಹ , ರಕ್ತದೊತ್ತಡ , ಕೊಲೆಸ್ಟ್ರಾಲ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಬಿಲ್ವಪತ್ರಿ ಸಹಕಾರಿಯಾಗಿದೆ.
ಬಿಲ್ವಪತ್ರೆ ಮುಖ ಮತ್ತು ಕೂದಲಿನ ಉತ್ತಮ ಆರೋಗ್ಯವನ್ನು ಕಾಪಾಡುತ್ತದೆ.
ಬೇಸಿಗೆಯಲ್ಲಿ ಈ ಎಲೆಯ ರಸ ಕುಡಿಯುವುದರಿಂದ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡುತ್ತದೆ.
ಬಿಲ್ವಪತ್ರೆಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ರೈಬೋಫ್ಲಾವಿನ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಫೈಬರ್, ವಿಟಮಿನ್ ಬಿ1, ಬಿ6, ಬಿ12 ಸಮೃದ್ಧವಾಗಿದೆ.
ವಾತ, ಪಿತ್ತ ಮತ್ತು ಕಫ. ಈ ಯಾವುದೇ ರೋಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.